ವಾಲ್ಮೀಕಿ, ಮುಡಾ ಅಕ್ರಮ ಖಂಡಿಸಿ ಬಿ‌ಜೆ‌ಪಿ ಹೋರಾಟ

  • Zee Media Bureau
  • Jul 29, 2024, 02:17 PM IST

ಮುಡಾ ಅಕ್ರಮದ ವಿರುದ್ದ  ಬಿ‌ಜೆ‌ಪಿ-ಜೆ‌ಡಿ‌ಎಸ್ ಶಕ್ತಿ ಪ್ರದರ್ಶನ 
ಆಗಸ್ಟ್‌ 3ಕ್ಕೆ  ಸರ್ಕಾರದ ವಿರುದ್ಧ ಬಿಜೆಪಿ ಪಾದಯಾತ್ರೆ 
ಬೆಂಗಳೂರಿಂದ ಮೈಸೂರಿಗೆ ಬಿಜೆಪಿ 7 ದಿನಗಳ ನಡಿಗೆ  
ಸಿಎಂ ರಿಸೈನ್‌ ಆಗೋವರೆಗೂ ಹೋರಾಟವೆಂದು ಶಪಥ
ವಾಲ್ಮೀಕಿ, ಮುಡಾ ಅಕ್ರಮ ಖಂಡಿಸಿ ಬಿ‌ಜೆ‌ಪಿ ಹೋರಾಟ

Trending News