ಗೃಹ ಸಚಿವರ ಮನೆ ಮುತ್ತಿಗೆ ಹಾಕಲು BJP ಯುವ ಮೋರ್ಚಾ ಯತ್ನ

  • Zee Media Bureau
  • Jul 27, 2023, 04:52 PM IST

ಉಡುಪಿ ಕಾಲೇಜಿನ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಮಾಡುತ್ತಿದೆ. ಗೃಹ ಸಚಿವರ ಮನೆ ಮುತ್ತಿಗೆ ಹಾಕಲು ಬಿಜೆಪಿ ಯುವ ಮೋರ್ಚಾ ಯತ್ನಿಸಿದೆ.

Trending News