ಹಾಸನ ಜನ ಕಲ್ಯಾಣ ಸಮಾವೇಶಕ್ಕೆ ಚಾಮರಾಜನಗರದ ಅರ್ಧಕ್ಕೂ ಅಧಿಕ ಸಂಖ್ಯೆ ಬಸ್ ನಿಯೋಜನೆ

  • Zee Media Bureau
  • Dec 5, 2024, 12:10 PM IST

ಇಂದು ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ ಹಿನ್ನೆಲೆ ಚಾಮರಾಜನಗರದ ಅರ್ಧಕ್ಕೂ ಅಧಿಕ ಸಂಖ್ಯೆ ಬಸ್ ನಿಯೋಜನೆ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರಿಗೆ ಬಸ್‌ ಇಲ್ಲದೆ ಪರದಾಟ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶಕ್ಕೆ 275 ಬಸ್ ನಿಯೋಜನೆ ಬೆಳಗ್ಗೆಯಿಂದಲೇ ಬಸ್‌ಗಾಗಿ ಪರದಾಡುತ್ತಿರುವ ಸಾರ್ವಜನಿಕರು

Trending News