ಯತ್ನಾಳ್‌ ಆರೋಪಕ್ಕೆ ವಿಜಯೇಂದ್ರ ಅಸಮಾಧಾನ

  • Zee Media Bureau
  • May 7, 2022, 10:55 PM IST

ಯತ್ನಾಳ್ ಹಿರಿಯ ನಾಯಕರಿದ್ದಾರೆ. ಅವರ ಹೇಳಿಕೆಗೆ ಯಾರು ಒತ್ತಡ ಹಾಕಿದ್ರು ಅಂತಾ ಅವರೇ ಹೇಳಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.. ಕೇಂದ್ರದ ನಾಯಕರು, ಮುಖ್ಯಮಂತ್ರಿಗಳು, ರಾಜ್ಯದ ಅಧ್ಯಕ್ಷರು ಎಲ್ಲರೂ ಕೂಡಾ ಗಮನಿಸಿದ್ದಾರೆ. ಅವರ ಹೇಳಿಕೆ ಬಗ್ಗೆ ಅವರು ನಿರ್ಧಾರ ಮಾಡ್ತಾರೆ ಅಂತಾ ಹೇಳಿದ್ರು.

Trending News