100 ಕ್ಷೇತ್ರದ ಅಭ್ಯರ್ಥಿ ಆಯ್ಕೆಯೇ ಸವಾಲು

  • Zee Media Bureau
  • Mar 28, 2023, 12:32 AM IST

ಕಾಂಗ್ರೆಸ್‌ ನಾಯಕರಿಗೆ ಟಿಕೆಟ್ ಟೆನ್ಶನ್‌ ಹೆಚ್ಚಾಗಿದೆ.. 124 ಆಯ್ತು ಈಗ 100 ಕ್ಷೇತ್ರ ಆಯ್ಕೆ ಕಸರತ್ತು ನಡೀತಿದೆ.. ಇಂದು ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಮಹತ್ವದ ಮೀಟಿಂಗ್ ನಡೆಯಲಿದ್ದು, ಎರಡು ಮೂರು ದಿನದಲ್ಲೇ ಪಟ್ಟಿ ಪ್ರಕಟವಾಗೋ ಸಾಧ್ಯತೆ ಇದೆ.

Trending News