ʻಗೃಹಲಕ್ಷ್ಮೀʼ ಹಣದಿಂದ ಹಸು ಖರೀದಿಸಿದ ಮಹಿಳೆ
18 ಕಂತಿನ ಬಾಕಿ ಹಣ ಕೂಡಿಟ್ಟು ಹಸು ಖರೀದಿ
36 ಸಾವಿರ ರೂ. ನೀಡಿ ಹಸು ಖರೀದಿಸಿದ ಮಹಿಳೆ
ಹಾವೇರಿ ಜಿಲ್ಲೆ ಕುಂದೂರ ಗ್ರಾಮದ ವಿಶಾಲಾಕ್ಷೀ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಮಹಿಳೆ
ರಾಜ್ಯ ಸರ್ಕಾರದ ಯೋಜನೆ ನಮಗೆ ಊಟ ನೀಡ್ತಿದೆ
ವಿಶಾಲಾಕ್ಷೀ ಶೇಖರಗೌಡ ಹೊಸಮನಿ ಹೇಳಿಕೆ
ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆ ವಿಚಾರ
ಸಿಎಂ ಕುರ್ಚಿ ಅಲ್ಲಾಡುವಾಗ ಈ ವರದಿಯನ್ನ ತರ್ತಾರೆ
ಬುಟ್ಟಿಯಿಂದ ಹಾವು ತೆಗೆಯುತ್ತೇನೆಂದು ವರ್ಷಗಳೇ ಆಯ್ತು
ಲೋಕಾಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ
ಸರ್ಕಾರ ಬಂದು 20 ತಿಂಗಳಾಗಿದೆ, ಯಾಕೆ ಸಮಯ ಸಿಕ್ಕಿಲ್ವಾ?
ಸಿದ್ದರಾಮಯ್ಯನವರಿಗೆ ಕಾಳಜಿ, ಪ್ರಾಮಾಣಿಕತೆ ಇದ್ದಿದ್ರೆ
ಹಿಂದಿನ ಅವಧಿಯಲ್ಲೇ ವರದಿ ಜಾರಿ ಮಾಡಬಹುದಾಗಿತ್ತು
ಲೋಕಾಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ
ಈಗಲೂ ಸರ್ಕಾರ ಬಂದು 20 ತಿಂಗಳಾಗಿದೆ, ಯಾಕೆ ಸಮಯ ಸಿಕ್ಕಿಲ್ವಾ?
ಡಿಕೆಶಿ ಆ ವರದಿಯನ್ನ ಅಧ್ಯಯನ ಮಾಡಿಲ್ಲ ಅಂತಾ ಹೇಳ್ತಾರೆ
ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು; ಗಣತಿಯ ಲಾಭ ನಿಮಗೋ? ಅಥವಾ ನಿಮಗೆ ರಾಜಕೀಯ ಆಶ್ರಯ ಕೊಟ್ಟ ಕಾಂಗ್ರೆಸ್ ಪಕ್ಷಕ್ಕೋ? ಎಂದು ಕಾಲೆಳೆದಿದ್ದಾರೆ.
2008ರ ಫೆಬ್ರವರಿ ತಿಂಗಳಿನಲ್ಲಿ ರಾಬರ್ಟ್ ವಾದ್ರಾರಿಗೆ ಸೇರಿದ ಸೈ ಲೈಟ್ ಹಾಸ್ಪಿಟಾಲಿಟಿ ಕಂಪನಿಯು ಗುರುಗ್ರಾಮ್ನ ಸೆಕ್ಟರ್ 83, ಶಿಕೊಪುರ, ಸಿಕಂದರ್ಪುರ, ಖೇದಿ ದೌಲಾ ಮತ್ತು ಸಿಹಿಯಲ್ಲಿ 7.5 ಕೋಟಿ ರೂ.ಗೆ ಭೂಮಿ ಖರೀದಿಸಿತ್ತು ಎಂದು ಹೇಳಲಾಗಿದೆ.
ಅಂಬೇಡ್ಕರ್ಗೆ ಕಾಂಗ್ರೆಸ್ ಮಾಡಿದ ಮೋಸವನ್ನ ನಾವು ಎಂದಿಗೂ ಮರೆಯಬಾರದು. ಪದೇ ಪದೇ ಅವಮಾನಿಸುವ ಮೂಲಕ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಲಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ನ ಇಬ್ಬರು ಶಾಸಕರ ಕಿರುಕುಳಕ್ಕೆ ಬೇಸತ್ತು ವಿನಯ್ ಸೋಮಯ್ಯ ಆತ್ಮಹತ್ಯೆ ಆರೋಪ ವಿನಯ್ ಸೋಮಯ್ಯಗೆ ನ್ಯಾಯ ಸಿಗ್ಬೇಕು ಅಂದ್ರೆ ಈ ನಾಲ್ವರ ಮೇಲೆ FIR ಆಗ್ಬೇಕು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿದೆ
ವಿರೋಧ ಪಕ್ಷದವರು ಇದರ ವಿರುದ್ಧ ಪ್ರತಿಭಟನೆ ಮಾಡಲಿ
ರಾಜ್ಯ ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಕಿಡಿ
ಅಕ್ಕಪಕ್ಕದ ರಾಜ್ಯಗಳಲ್ಲಿ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಕಡಿಮೆ
ವಿರೋಧ ಪಕ್ಷದವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ
ಸಂವಿಧಾನ ಬದಲಾವಣೆ ಅನ್ನಲು ತಲೆ ಕೆಟ್ಟಿದೆಯಾ?
ನಾನು ಆ ರೀತಿ ಅಂದಿದ್ದೇನೆ ಅಂದವರಿಗೆ ತಲೆ ಕೆಟ್ಟಿದೆ
ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ತಗೋತಿನಿ
ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ
ಹೈಕಮಾಂಡ್ಗೆ ನಾನು ಮಾತಾಡಿದ್ದನ್ನ ಕಳಿಸಿಕೊಟ್ಟೆ
ನಾನು ಮಾತಾಡಿರೋದು BJPಗೆ ಸಹಿಸಲಾಗ್ತಿಲ್ಲ
ನಾನು ಹೇಳಿದ್ದನ್ನು ಅವರು ಪೂರ್ಣವಾಗಿ ನೋಡಲಿ
ಸಿಡಿ ಹಾಗೂ ಪೆನ್ ಡ್ರೈವ್ ತಯಾರಿಸಿ 48 ಜನ ರಾಜಕೀಯ ನಾಯಕರನ್ನು ಉದ್ದೇಶಿಸಿರುವ ಮಾಹಿತಿ ಇದೆ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ, ರಾಷ್ಟ್ರ ಮಟ್ಟದ ವಿವಿಧ ಪಕ್ಷಗಳ ನಾಯಕರ ಹೆಸರು ಈ ಪೆನ್ ಡ್ರೈವ್ನಲ್ಲಿ ಸೇರಿದೆ. ನನ್ನ ಮೇಲಿನ ಆರೋಪಗಳಿಗೆ ನಾನು ಇಲ್ಲಿ ಉತ್ತರ ನೀಡುವುದಿಲ್ಲ. ಆದರೆ ಗೃಹ ಸಚಿವರಿಗೆ ಲಿಖಿತವಾಗಿ ದೂರು ನೀಡಲಿದ್ದೇನೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ಶೇ 4 ಮೀಸಲಾತಿ ಕುರಿತ ಮಸೂದೆಯನ್ನು ಸದನದಲ್ಲಿ ತಂದಾಗ ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ; ಪ್ರತಿಭಟನೆ ಮಾಡುತ್ತೇವೆ. ಇದನ್ನು ಅನುಷ್ಠಾನಗೊಳಿಸಲು ನಾವು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದಾರೆ
ಡಿಕೆ ಔತಣಕೂಟದಲ್ಲಿ ಪಾಲ್ಗೊಂಡು, ಶುಭ ಹಾರೈಸಿದೆ
ಬಿಜೆಪಿ ವಿರುದ್ಧ ಹೋರಾಟಕ್ಕೆ ಹೆಗಲಿಗೆ ಹೆಗಲಾಗಿ ನಿಂತವರು
ಡಿಕೆಶಿ, ಕಾರ್ಯಕರ್ತರ ಶ್ರಮದಿಂದ ಸುಭದ್ರ ಸರ್ಕಾರ ರಚನೆ
ರಾಜ್ಯದಲ್ಲಿ ಸುಭದ್ರ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ
ವಿಪಕ್ಷಗಳ ಅಪಪ್ರಚಾರವನ್ನು ಮೆಟ್ಟಿನಿಂತು ಸರ್ಕಾರ ಸಾಧನೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.