ಹುಟ್ಟಿದ ಮನುಷ್ಯ ಸಾಯಲೇಬೇಕು, ಸಾಯುವ ನಡುವೆ ಲೈಫ್ ಇನ್ಶೂರೆನ್ಸ್ ಮಾಡಿಸಬೇಕು. ಜೀವ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವಿಮೆ ತೆಗೆದುಕೊಳ್ಳುವ ಅಭ್ಯಾಸವು ಜನರಲ್ಲಿ ಹೆಚ್ಚುತ್ತಿದೆ. ಈ ವಿಮಾ ಯೋಜನೆಗಳಲ್ಲಿ ಹಲವು ಸರ್ಕಾರಿ ಸ್ವಾಮ್ಯದವು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಅಪಘಾತ ವಿಮಾ ಯೋಜನೆ ಅಂತಹ ವಿಶೇಷ ಯೋಜನೆಯಾಗಿದೆ.ಈ ಯೋಜನೆಯಿಂದ ಏನೆಲ್ಲ ಪ್ರಯೋಜನೆ ಇದೆ ನೋಡಿ...