ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ರಾಯಚೂರಿನಲ್ಲಿ ಸೂಲಿಬೆಲೆ ವ್ಯಂಗ್ಯ

  • Zee Media Bureau
  • Jan 19, 2024, 01:10 PM IST

ಕಾಂಗ್ರೆಸ್‌ನವ್ರಿಗೆ ಮೋದಿ ಬಂದ್ಮೆಲೆ ಲೂಟಿ ಮಾಡೋಕಾಗ್ತಿಲ್ಲ
ರಾಜ್ಯದಲ್ಲಿ ಬಿಟ್ಟಿ ಭಾಗ್ಯ ಮುಂದುವರಿದ್ರೆ ರೋಡ್ ಸಹ ಆಗಲ್ಲ 
6-8 ತಿಂಗಳಿನಿಂದ ಯಾವ ರಸ್ತೆಗೂ, ಕಟ್ಟಡಕ್ಕೂ ಗುದ್ದಲಿ ಪೂಜೆ ಆಗಿಲ್ಲ
ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ರಾಯಚೂರಿನಲ್ಲಿ ಸೂಲಿಬೆಲೆ  ವ್ಯಂಗ್ಯ
5  ವರ್ಷ ಹೀಗೆ ಆದ್ರೆ ಯಾವ ಹಂತ ಬೇಕಾದ್ರು ತಲುಪಬಹುದು 

Trending News