ರಾಜ್ಯದ ಜನರ ವಿಘ್ನ ನಿವಾರಣೆಗಾಗಿ ಸಿಎಂ ಪ್ರಾರ್ಥನೆ

  • Zee Media Bureau
  • Aug 31, 2022, 09:16 PM IST

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಇಂದು ಆರ್‌.ಟಿ.ನಗರದ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಮಾತನಾಡಿದ ಸಿಎಂ, ರಾಜ್ಯದ ಸಮಸ್ತ ಜನರ ವಿಘ್ನಗಳನ್ನು ದೂರ ಮಾಡಲಿ ಎಂದು ವಿಘ್ನನಿವಾರಕನಿಗೆ ಪ್ರಾರ್ಥಿಸಿದೆನು ಎಂದರು.

Trending News