Actress Samantha Ruth Prabhu: ನಟಿ ಸಮಂತಾ ವಿಚ್ಛೇದನ ಪಡೆದಿದ್ದು, ಅವರ ಮಾಜಿ ಪತಿ ನಾಗ ಚೈತನ್ಯ ಇತ್ತೀಚೆಗೆ ನಟಿ ಶೋಭಿತಾ ಅವರನ್ನು ಮದುವೆಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಡಿವೋರ್ಸ್ ಆದ ಸಂದರ್ಭದಲ್ಲಿ ಸಮಂತ ತೀರಾ ಕುಗ್ಗಿದವರಂತೆ ಕಾಣಿಸುತ್ತಿದ್ದರು. ಅಷ್ಟೇ ಅಲ್ಲದೆ, ಸಿನಿಮಾ ಪ್ರಚಾರವೊಂದಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ವೇದಿಕೆ ಮೇಲೆ ಆಕೆ ಕಣ್ಣೀರು ಸುರಿಸಿದ್ದರು. ಇದಕ್ಕೆ ಸಂಬಂಧಿಸಿ ಅನೇಕ ವಿಡಿಯೋ-ಫೋಟೋಗಳು ಎಲ್ಲೆಡೆ ಹರಿದಾಡಿತ್ತು.
ಟಾಲಿವುಡ್, ಕಾಲಿವುಡ್ ಹಾಗು ಬಾಲಿವುಡ್ ಸೇರಿ ಸಿನೆಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಫೇಮ್ ಗಿಟ್ಟಿಸಿಕೊಂಡಿರುವ ಸಮಂತಾ ಅವರು, ಇತ್ತೀಚೆಗೆ ತಮ್ಮ ವೃತ್ತಿ ಕಾರಣದಿಂದ ಅಷ್ಟೇ ಅಲ್ಲದೇ ತಮ್ಮ ವೈಯಕ್ತಿಕ ಕಾರಣದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಒಂದು ಕಡೆ ಸಮ್ ಅವರ ಮಾಜಿ ಪತಿ ನಾಗಚೈತನ್ಯ ಇತ್ತೀಚೆಗೆ ಎರಡನೇ ಮದುವೆಯಾಗಿದ್ದಾರೆ. ಮತ್ತೊಂದೆಡೆ ಈ ನಡುವೆ ಸಮಂತಾ ಅವರಿಗೆ ಸಂಬಂಧ ಪಟ್ಟ ಸುದ್ದಿಯೊಂದು ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ. ಏನದು ಸ್ಟೋರಿ ಅಂತಿರಾ..? ಈ ಕುರಿತ ಮಾಹಿತಿ ಇಲ್ಲಿದೆ ನಿಮಗಾಗಿ.
Samantha: ನಟಿ ಸಮಂತಾ ಹೆಸರು ಇತ್ತೀಚೆಗೆ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವೃತ್ತಿಯ ಕಾರಣದಿಂದಾಗಿ ಅಷ್ಟೆ ಅಲ್ಲದೆ ನಟಿ ಸಮಂತಾ ವೈಯಕ್ತಿಕ ಕಾರಣದಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇದರ ನಡುವೆ ಸಮಂತಾ ಅವರಿಗೆ ನಿರ್ಮಾಕರೊಬ್ಬರು ಫರ್ಮ್ ಹೌಸ್ ಅನ್ನು ಗಿಫ್ಟ್ ಕೊಟ್ಟಿರುವ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯನ್ನುಂಡು ಮಾಡಿದೆ.
Samantha: ಸಮಂತಾ ತೆಲುಗು ಇಂಡಸ್ಟ್ರಿಯಲ್ಲಿ ಅಷ್ಟೆ ಅಲ್ಲದೆ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ನೇಮ್, ಫೇಮ್ ಗಳಿಸಿರುವ ನಟಿ. ಈಕೆಯ ವಿಚ್ಛೇದನದ ಸುದ್ದಿ ಇಂದಿಗೂ ಕೂಡ ಸಿಕ್ಕಾಪಟ್ಟೆ ಚರ್ಚೆಯಾಗುತ್ತದೆ. ಇತೀಚೆಗಷ್ಟೆ ನಾಗಚೈತನ್ಯ ಅವರ ಎರಡನೇ ಮದುವೆ ಕೂಡ ನಡೆದು ಮುಗಿದಿದೆ. ಆದರೆ, ಸಮಂತಾ ಅವರ ವಿಚ್ಛೇದನ ಸುದ್ದಿಗಳಿಗೆ ಮಾತ್ರ ಇನ್ನೂ ಕೂಡ ಬ್ರೇಕ್ ಬಿದ್ದಿಲ್ಲ.
ಗಲಾಟ್ಟಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಸಮಂತಾ ರುತ್ ಪ್ರಭು ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದರು. ಇದರಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲು ಮತ್ತು ಪಿತೃಪ್ರಭುತ್ವದ ಸಮಾಜದಲ್ಲಿ ಎಲ್ಲದಕ್ಕೂ ಮಹಿಳೆಯನ್ನೇ ಹೊಣೆಗಾರರನ್ನಾಗಿ ಮಾಡುವ ಪರಿಪಾಟವಿದೆ ಎಂದು ಅವರು ಹೇಳಿದರು.
Pushpa 2 cast : ಭಾರೀ ನಿರೀಕ್ಷೆಗಳ ನಡುವೆ ಪುಷ್ಪ 2: ದಿ ರೂಲ್ ಚಿತ್ರ ಡಿ.5ಕ್ಕೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಉತ್ತಮವಾಗಿಯೇ ನಟಿಸಿದ್ದರೂ ಸಹ ಈ ಹಿಂದೆ ನಾಯಕಿಯ ಪಾತ್ರಕ್ಕೆ ಬೇರೆ ಹೀರೋಯಿನ್ ಹೆಸರು ಕೇಳಿ ಬಂದಿತ್ತು.. ಅಸಲಿಗೆ ರಶ್ಮಿಕಾ ಬದಲು ನಟಿಸಬೇಕಿತ್ತ ಆ ನಟಿ ಯಾರು? ಬನ್ನಿ ನೋಡೋಣ..
Triptii Dimri: ಜನ ಯಾವಾಗಾ ಯಾರನ್ನು ಯಾವ ಕಾರಣಕ್ಕೆ ಇಷ್ಟ ಪಡುತ್ತಾರೆ ಎನ್ನುವುದನ್ನು ಅಂದಾಜು ಮಾಡೋಕೆ ಸಾಧ್ಯ ಇಲ್ಲ. ಅದರಲ್ಲೂ ಚಿತ್ರರಂಗದಂತಹ ಬಣ್ಣದ ಲೋಕದಲ್ಲಿ ಯಾರು, ಯಾವಾಗ ಮಿರಿ ಮಿರಿ ಮಿಂಚುತ್ತಾರೆ, ಯಾರು ಯಾವಾಗ ಕಮರಿ ಹೋಗುತ್ತಾರೆ ಅಂತಾನೂ ಗೆಸ್ ಮಾಡೋಕೆ ಆಗಲ್ಲ.
Naga Chaitanya Shobita Dhulipala: ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿ. 4 ರಂದು ಈ ಜೋಡಿಯ ಅದ್ದೂರಿ ಮದುವೆ ಗಣ್ಯರು ಹಾಗೂ ಕುಟುಂಬಸ್ಥರ ಮುಂದೆ ನಡೆದು ಮುಗಿದಿದೆ.
Samantha Ruth Prabhu: ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಜೋಡಿ ಸಿನಿಮಾ ಇಂಡಸ್ಟ್ರಿಯ ಪವರ್ ಕಪಲ್ ಎಂದೆ ಗುರುತಿಸಲ್ಪಟ್ಟಿದ್ದರು. ಆದರೆ 2021 ರಲ್ಲಿ ಇಬ್ಬರೂ ವಿಚ್ಛೇದನ ಪಡೆಯುವ ಮೂಲಕ ತಮ್ಮ ದಿಕ್ಕನ್ನು ಬದಲಾಯಿಸಿ ಬಿಟ್ಟರು.
Samantha Ruth Prabhu statement: ಸಮಂತಾ ರುತ್ ಪ್ರಭು ಇತ್ತೀಚೆಗೆ ತಮ್ಮ ಮಾಜಿ ಪತಿ ನಾಗ ಚೈತನ್ಯ ಅವರಿಗೆ ಮದುವೆಯ ಸಮಯದಲ್ಲಿ ನೀಡಿದ ದುಬಾರಿ ಉಡುಗೊರೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಟಾಡೆಲ್: ಹನಿ ಬನ್ನಿ ಪ್ರಚಾರ ಮಾಡುತ್ತಿದ್ದ ನಟಿ, ಸಹನಟ ವರುಣ್ ಧವನ್ ಅವರೊಂದಿಗೆ ಫನ್ನಿ ಮಾತುಕತೆ ನಡೆಸಿದ್ದರು.
Sushant marriage: ಟಾಲಿವುಡ್ನ ಟಾಪ್ ಸ್ಟಾರ್ ನಾಗಾರ್ಜುನ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ಇದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು, ಇದೀಗ ಅವರ ಕುಟುಂಬದಲ್ಲಿ ಮತ್ತೊಂದು ಮದುವೆಯ ಸದ್ದು ಕೇಳಿ ಬರುತ್ತಿದೆ.
Samantha Private Video Leak: ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ಸಮಂತಾ ಅವರ ಖಾಸಗಿ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್ಗಳು ಕಿಡಿಕಾರಿದ್ದಾರೆ.
Samantha: ಸಮಂತಾ ಹಾಗೂ ನಾಗಚೈತನ್ಯ ಜೋಡಿ ಇಂಡಸ್ಟ್ರಿಯ ಕ್ಯೂಟ್ ಜೋಡಿಗಳಲ್ಲಿ ಒಬ್ಬರು ಎನಿಸಿಕೊಂಡವರು, ನಗು ನಗುತ್ತಾ ಸಂತೋಷದಲ್ಲಿ ಹಾರಾಡುತ್ತಿದ್ದ ಈ ಜೋಡಿಯ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ, ಇವರಿಬ್ಬರು ವಿಚ್ಚೇದನ ಪಡೆದುಕೊಂಡು ದೂರವಾಗಿದ್ದರು.
Samantha Ruth Prabhu Second Marriage: ಸಮಂತಾ ರುತ್ ಪ್ರಭು ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆ ಆಗುತ್ತಿದ್ದಾರೆ. ಈ ಬೆನ್ನಲ್ಲೇ ಸಮಂತಾ ಕೂಡ ಎರಡನೇ ಮದುವೆ ಆಗುವ ಸುಳಿವು ನೀಡಿದಂತಿದೆ.
Samantha Naga Chaitanya: ನಟ ನಾಗಚೈತನ್ಯ ಹಾಗೂ ಸಮಂತಾ ಅವರು ವಿಚ್ಚೇದನ ಪಡೆದು ಹಲವು ದಿನಗಳೆ ಕಳೆದಿವೆ, ಇನ್ನೇನು ಕೆಲವೇ ದಿನಗಳಲ್ಲಿ ನಾಗಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಅವರ ಮದುವೆ ನಡೆಯಲಿದೆ, ಈ ಮಧ್ಯೆ ಸಮಂತಾ ಹಾಗೂ ನಾಗಚೈತನ್ಯ ಅವರ ಹಳೆಯ ಫೋಟೋಗಳು ವೈರಲ್ ಆಗುತ್ತಿದೆ.
Samantha viral video : ಸಮಂತಾ ʼಸಿಟಾಡೆಲ್ʼ ವೆಬ್ ಸಿರೀಸ್ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ನಟ ವರುಣ್ ಧವನ್ ಜೊತೆ ನಟಿಸಿದ್ದಾರೆ.. ಇದೀಗ ಇದರ ನಡುವೆ ಸ್ಯಾಮ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು ವೈರಲ್ ಆಗುತ್ತಿದೆ..
Samantha: ಸಮಂತಾ ಈಗಲೂ ಸೌತ್ ನಲ್ಲಿ ನಂಬರ್ ಒನ್ ನಾಯಕಿ. ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಆದರೂ ಸಮಂತಾ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಸಮಂತಾ ಮತ್ತೆ ಸರಣಿ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Samantha Off Screen Photo: ಖ್ಯಾತ ನಟನ ಜೊತೆ ಆಫ್ ಸ್ಕ್ರೀನ್ ರೊಮ್ಯಾನ್ಸ್ ಮಾಡುತ್ತಿರುವ ಸಮಂತಾ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಫೋಟೋದ ಹಿನ್ನೆಲೆ ಏನು ಅಂತ ನೋಡೋಣ..
Samantha: ನಟ ನಾಗಚೈತನ್ಯ ಇದೀ ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇಬ್ಬರ ಮನೆಯಲ್ಲಿಯೂ ಮದುವೆ ಕಾರ್ಯ ಆರಂಭವಾಗಿದ್ದು, ಸಂಭ್ರಮ ಮನೆಮಾಡಿದೆ. ಇದೀಗ ಸಂತಸದಲ್ಲಿದ್ದ ನಾಗಚೈತನ್ಯ ಅವರಿಗೆ ಮಾಜಿ ಪತ್ನಿ ನಟಿ ಸಮಂತಾ ಶಾಕ್ ಕೊಟ್ಟಿದ್ದಾರೆ. ನಟನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.