ರೋಪ್ ವೇ ನಿರ್ಮಾಣಕ್ಕೆ ಚಾಲನೆ ನೀಡಿದ ಸಿಎಂ

  • Zee Media Bureau
  • Mar 28, 2023, 12:34 AM IST

ನಂದಿಗಿರಿದಾಮದ ರೋಪ್ ವೇ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.. 93.4 ಕೋಟಿ ವೆಚ್ಚದ 2.9 KM ಮೀಟರ್ ಉದ್ದದ ರೋಪ್ ವೇ ‌ನಿರ್ಮಾಣಕ್ಕೆ ಸಿಎಂ ಚಾಲನೆ ನೀಡಿದ್ದಾರೆ.

Trending News