ರಾಜ್ಯದಲ್ಲಿ ACB ರದ್ದಾದ ಬೆನ್ನಲ್ಲೇ ಲೋಕಾಯುಕ್ತಕ್ಕೆ ಪವರ್‌!

  • Zee Media Bureau
  • Aug 17, 2022, 06:17 PM IST

ರಾಜ್ಯದಲ್ಲಿ ACB ರದ್ದಾದ ಬೆನ್ನಲ್ಲೇ ಲೋಕಾಯುಕ್ತಕ್ಕೆ ಪವರ್‌?. ಹಾಗಿದ್ರೆ ಹಳೆ ಲೋಕಾಯುಕ್ತ ಗತವೈಭವದ ಶಕ್ತಿ ಮರುಕಳಿಸುತ್ತಾ?.! ಹೈಕೋರ್ಟ್ ಆದೇಶದ ಬೆನ್ನಲ್ಲೇ ಲೋಕಾಯುಕ್ತದಲ್ಲಿ ಗರಿಗೆದರಿದ ಚಟುವಟಿಕೆ. ರಾಜ್ಯಾದ್ಯಂತ ಸಂಪೂರ್ಣ ವ್ಯವಸ್ಥೆ ಬದಲಾವಣೆ ಮಾಡಲು ಲೋಕಾ ಮಾಸ್ಟರ್‌ ಪ್ಲಾನ್‌. ಹೈಕೋರ್ಟ್ ಆದೇಶ ಪ್ರತಿ ಬಂದ ಬಳಿಕ‌ ಆಗಸ್ಟ್ 15ರಂದು ಸಭೆಗೆ ಸೂಚನೆ.

Trending News