ಇಂದು ಸಂಜೆ ಸಿಎಂ-ಡಿಸಿಎಂ ದೆಹಲಿಗೆ ಪ್ರಯಾಣ ಸಾಧ್ಯತೆ

  • Zee Media Bureau
  • Jan 3, 2024, 05:40 PM IST


ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಭರ್ಜರಿ ತಯಾರಿ. ಇಂದು ಸಂಜೆ ಸಿಎಂ-ಡಿಸಿಎಂ ದೆಹಲಿಗೆ ಪ್ರಯಾಣ ಸಾಧ್ಯತೆ. ಜನವರಿ 4ರಂದು ಹೈಕಮಾಂಡ್‌ ನಾಯಕರ ಜೊತೆ ಸಭೆ.
ಚುನಾವಣೆ ಮಾರ್ಗಸೂಚಿ ನೀಡಲಿರುವ ಹೈಕಮಾಂಡ್‌. ಮಾರ್ಗಸೂಚಿ ಅನ್ವಯ ಕಾಂಗ್ರೆಸ್‌ ಚುನಾವಣಾ ಸಿದ್ಧತೆ.
 

Trending News