ಕಾಂಗ್ರೆಸ್‌ ಎರಡನೇ ಪಟ್ಟಿಗೆ ಕೌಂಟ್‌ಡೌನ್‌

  • Zee Media Bureau
  • Apr 6, 2023, 12:58 PM IST

ಕಾಂಗ್ರೆಸ್‌ ಎರಡನೇ ಪಟ್ಟಿಗೆ ಕೌಂಟ್‌ಡೌನ್‌ ಶುರು. ಇಂದು ಬೆಳಗ್ಗೆ 11ಗಂಟೆ ಒಳಗೆ 2ನೇ ಪಟ್ಟಿ ರಿಲೀಸ್‌ ಸಾಧ್ಯತೆ. ದೆಹಲಿಯಲ್ಲೇ ಠಿಕಾಣಿ ಹೂಡಿರುವ ಕಾಂಗ್ರೆಸ್‌ ನಾಯಕರು. ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ಗೆ ʻಕೈʼ ಸರ್ಕಸ್‌. ಇಂದು ಮತ್ತೊಂದು ಸುತ್ತಿನ ಸಭೆ ಮಾಡಿ ಪಟ್ಟಿ ಫೈನಲ್.

Trending News