ಶಾಕಿಂಗ್‌..!! ಕಿಚ್ಚನ ಎದುರೇ.. ಇನ್ಮುಂದೆ ನಾನು ಆಂಕರಿಂಗ್ ಮಾಡಲ್ಲ.. ಅಂತ ವೇದಿಕೆಯಿಂದ ಕೆಳಗಿಳಿದ ಅನುಶ್ರೀ.. 

Anchor Anushree : 36 ವರ್ಷ ವಯಸ್ಸು ಕಳೆದರೂ ಮದುವೆ ಆಗಿಲ್ಲ ಅಂತ ಇಷ್ಟು ದಿನ ಆಂಕರ್ ಅನುಶ್ರೀ ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ ಇತ್ತೀಚಿಗೆ ಜೀ ಕನ್ನಡ ಸರಿಗಮಪ ವೇದಿಕೆ ಮೇಲೆ ಇನ್ನು ನಾನು ನಿರೂಪಣೆ ಮಾಡಲ್ಲ ಅಂತ ವೇದಿಕೆಯ ಮೇಲಿಂದ ಕೆಳಗಿಳಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ..

ಶಾಕಿಂಗ್‌..!! ಕಿಚ್ಚನ ಎದುರೇ.. ಇನ್ಮುಂದೆ ನಾನು ಆಂಕರಿಂಗ್ ಮಾಡಲ್ಲ.. ಅಂತ ವೇದಿಕೆಯಿಂದ ಕೆಳಗಿಳಿದ ಅನುಶ್ರೀ.. 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.