ವಿಮಾನ ನಿಲ್ದಾಣದಲ್ಲೇ ನೂರಾರು ಪ್ರಯಾಣಿಕರಿಗೆ ಸಕಲ ವ್ಯವಸ್ಥೆ

  • Zee Media Bureau
  • Dec 5, 2023, 04:56 PM IST

ಬಂಗಾಳಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತ ಅಬ್ಬರ ಹಿನ್ನೆಲೆ. ಚೆನ್ನೈ ಏರ್‌ಪೋರ್ಟ್‌ನಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ವ್ಯವಸ್ಥೆ. ವಿಮಾನ ನಿಲ್ದಾಣದಲ್ಲೇ ನೂರಾರು ಪ್ರಯಾಣಿಕರಿಗೆ ಸಕಲ ವ್ಯವಸ್ಥೆ.ಊಟ-ತಿಂಡಿ, ಕುಡಿಯುವ ನೀರು ಸೇರಿ ವ್ಯವಸ್ಥೆ ಕಲ್ಪಿಸಿದ ಸರ್ಕಾರ.
 

Trending News