Amit Shah

ಕೇಂದ್ರದ ರಚನಾತ್ಮಕ ಸುಧಾರಣಾ ಕ್ರಮ ಆತ್ಮನಿರ್ಭರ ಭಾರತದೆಡೆಗೆ ಸಾಗಲು ಸಹಾಯವಾಗುತ್ತದೆ-ಅಮಿತ್ ಶಾ

ಕೇಂದ್ರದ ರಚನಾತ್ಮಕ ಸುಧಾರಣಾ ಕ್ರಮ ಆತ್ಮನಿರ್ಭರ ಭಾರತದೆಡೆಗೆ ಸಾಗಲು ಸಹಾಯವಾಗುತ್ತದೆ-ಅಮಿತ್ ಶಾ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ರಚನಾತ್ಮಕ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ,ಈ  ಐತಿಹಾಸಿಕ ನಿರ್ಧಾರಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಇದು ಖಂಡಿತವಾಗಿಯೂ ಭಾರತದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಆತ್ಮನಿರ್ಭಾರ ಭಾರತ್ ಕಡೆಗೆ ಸಾಗಲು ಸಹಾಯವಾಗುತ್ತದೆ ಎಂದರು.

May 16, 2020, 10:52 PM IST
ದೇಶಾದ್ಯಂತ ಇರುವ CAPF ಕ್ಯಾಂಟೀನ್ ಗಳಲ್ಲಿ ಇನ್ಮುಂದೆ ಕೇವಲ ಸ್ವದೇಶಿ ವಸ್ತುಗಳ ಮಾರಾಟ: ಶಾ

ದೇಶಾದ್ಯಂತ ಇರುವ CAPF ಕ್ಯಾಂಟೀನ್ ಗಳಲ್ಲಿ ಇನ್ಮುಂದೆ ಕೇವಲ ಸ್ವದೇಶಿ ವಸ್ತುಗಳ ಮಾರಾಟ: ಶಾ

ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಉತ್ಪನ್ನಗಳನ್ನು (ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು) ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು.

May 13, 2020, 04:15 PM IST
ಇಂದು ಸಿಎಂಗಳ ಜೊತೆ ಪಿಎಂ ಮೋದಿ 5ನೇ ಸಭೆ, 10 ಪ್ರಮುಖ ಅಂಶಗಳು

ಇಂದು ಸಿಎಂಗಳ ಜೊತೆ ಪಿಎಂ ಮೋದಿ 5ನೇ ಸಭೆ, 10 ಪ್ರಮುಖ ಅಂಶಗಳು

ಮೊದಲ ಹಂತದಲ್ಲಿ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ನಡೆಯಲಿದೆ. ಅರ್ಧಗಂಟೆಯ ಬಿಡುವಿನ ಬಳಿಕ ಸಂಜೆ 6 ಗಂಟೆಯಿಂದ ಎರಡ‌ನೇ ಹಂತದ ಸಭೆ ನಡೆಯಲಿದೆ.

May 11, 2020, 06:28 AM IST
Irrfan Khan ನಿಧನ ಭಾರತೀಯ ರಂಗಭೂಮಿ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಥ ಎಂದ PM Modi

Irrfan Khan ನಿಧನ ಭಾರತೀಯ ರಂಗಭೂಮಿ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಥ ಎಂದ PM Modi

ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ನಿಧನದ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಧಾನಿ, ಇರ್ಫಾನ್ ಖಾನ್ ಅವರ ಅಕಾಲಿಕ ಸಾವು ಭಾರತೀಯ ಚಿತ್ರರಂಗ ಹಾಗೂ ರಂಗಭೂಮಿಗೆ ತುಂಬಲಾರದ ನಷ್ಟ. ವಿಭಿನ್ನ ಮಾಧ್ಯಮಗಳಲ್ಲಿ ಅವರು ನಿರ್ವಹಿಸಿರುವ ಬಹುಮುಖಿ ಪ್ರದರ್ಶನಗಳ ಮೂಲಕ ಅವರನ್ನು ಸ್ಮರಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

Apr 29, 2020, 04:06 PM IST
ಅನಿರ್ಧಿಷ್ಟಾವಧಿಗೆ ಎನ್‌ಪಿಆರ್ ಮತ್ತು ಜನಗಣತಿ ಕಾರ್ಯ ಮುಂದೂಡಿಕೆ

ಅನಿರ್ಧಿಷ್ಟಾವಧಿಗೆ ಎನ್‌ಪಿಆರ್ ಮತ್ತು ಜನಗಣತಿ ಕಾರ್ಯ ಮುಂದೂಡಿಕೆ

ದೇಶದಲ್ಲಿ ಕೊರೋನಾವೈರಸ್ ಹಿನ್ನೆಲೆಯಲ್ಲಿ ಎನ್‌ಪಿಆರ್ ಮತ್ತು ಜನಗಣತಿ 2021 ರ ದತ್ತಾಂಶ ಸಂಗ್ರಹಣೆಯನ್ನು ನವೀಕರಿಸುವ ಕಾರ್ಯವನ್ನು ಗೃಹ ಸಚಿವಾಲಯ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ.

Mar 25, 2020, 07:13 PM IST
Coronavirus: ದೇಶಾದ್ಯಂತ  ಲಾಕ್‌ಡೌನ್,  'ಅಗತ್ಯ ವಸ್ತುಗಳ' ಕುರಿತು ಅಮಿತ್ ಷಾ ಟ್ವೀಟ್

Coronavirus: ದೇಶಾದ್ಯಂತ ಲಾಕ್‌ಡೌನ್, 'ಅಗತ್ಯ ವಸ್ತುಗಳ' ಕುರಿತು ಅಮಿತ್ ಷಾ ಟ್ವೀಟ್

ಕರೋನವೈರಸ್ ಬಗ್ಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮಂಗಳವಾರ (ಮಾರ್ಚ್ 24) ರಾತ್ರಿ 12 ಗಂಟೆಯಿಂದ ಜಾರಿಗೆ ಬರುವಂತೆ ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಿಸಿದ್ದಾರೆ.

Mar 25, 2020, 09:14 AM IST
22 ಬಂಡಾಯ ಕಾಂಗ್ರೆಸ್ ಶಾಸಕರನ್ನು ಹಿಂತಿರುಗಿಸಲು ಅಮಿತ್ ಶಾಗೆ ಸಿಎಂ ಕಮಲ್ ನಾಥ್ ಪತ್ರ

22 ಬಂಡಾಯ ಕಾಂಗ್ರೆಸ್ ಶಾಸಕರನ್ನು ಹಿಂತಿರುಗಿಸಲು ಅಮಿತ್ ಶಾಗೆ ಸಿಎಂ ಕಮಲ್ ನಾಥ್ ಪತ್ರ

ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದಾಗಿನಿಂದ ಕಾಂಗ್ರೆಸ್ ಶಾಸಕರು ಸಹ ಈಗ ಬಿಜೆಪಿ ಮುಖ ಮಾಡಿರುವ ಬೆನ್ನಲ್ಲೇ ತಮ್ಮ ಶಾಸಕರನ್ನು ಹಿಂತಿರುಗಿಸಬೇಕೆಂದು ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಗೆ ಪತ್ರ ಬರೆದಿದ್ದಾರೆ.

Mar 14, 2020, 10:00 PM IST
MADHYA PRADESH POLITICAL CRISIS: ಜ್ಯೋತಿರಾದಿತ್ಯ BJP ಸೇರ್ಪಡೆಗೆ ಕ್ಷಣಗಣನೆ ಆರಂಭ

MADHYA PRADESH POLITICAL CRISIS: ಜ್ಯೋತಿರಾದಿತ್ಯ BJP ಸೇರ್ಪಡೆಗೆ ಕ್ಷಣಗಣನೆ ಆರಂಭ

ನಿನ್ನೆಯಷ್ಟೇ ಕಮಲ್ ನಾಥ್ ಸರ್ಕಾರದ 6 ಮಂತ್ರಿಗಳ ಸಮೇತ ಕಾಂಗ್ರೆಸ್ ಪಕ್ಷದ ಒಟ್ಟು 22 ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ಅವರ ರಾಜೀನಾಮೆ ಬಳಿಕ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಇದರಿಂದ ಕಮಲ್ ನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

Mar 11, 2020, 01:36 PM IST
ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದೆ ಜೋತಿರಾದಿತ್ಯ ಸಿಂಧಿಯಾ

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದೆ ಜೋತಿರಾದಿತ್ಯ ಸಿಂಧಿಯಾ

ಕಾಂಗ್ರೆಸ್ ಪಕ್ಷವು ಮಧ್ಯಪ್ರದೇಶದಲ್ಲಿ ದೊಡ್ಡ ಹಿನ್ನಡೆ ಅನುಭವಿಸಿದೆ. ಪಕ್ಷದ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

Mar 10, 2020, 01:10 PM IST
ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ದೇಶದ ಪ್ರತಿಯೊಬ್ಬ ನಿರಾಶ್ರಿತರಿಗೆ ಪೌರತ್ವ- ಅಮಿತ್ ಶಾ

ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ದೇಶದ ಪ್ರತಿಯೊಬ್ಬ ನಿರಾಶ್ರಿತರಿಗೆ ಪೌರತ್ವ- ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ದೇಶದ ಪ್ರತಿಯೊಬ್ಬ ನಿರಾಶ್ರಿತರಿಗೆ ಪೌರತ್ವ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದರು. ಕೋಲ್ಕತ್ತಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ ಅವರು ಪಶ್ಚಿಮ ಬಂಗಾಳಕ್ಕೆ ಒಂದು ದಿನದ ಭೇಟಿಯಲ್ಲಿದ್ದಾರೆ, "ಎಲ್ಲಾ ನಿರಾಶ್ರಿತರಿಗೆ ಪೌರತ್ವ ನೀಡುವವರೆಗೂ ನಾವು ನಿಲ್ಲುವುದಿಲ್ಲ" ಎಂದು ಹೇಳಿದರು.

Mar 1, 2020, 05:54 PM IST
ಕಳೆದ 36 ಗಂಟೆಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ; ಗೃಹ ಸಚಿವಾಲಯ

ಕಳೆದ 36 ಗಂಟೆಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ; ಗೃಹ ಸಚಿವಾಲಯ

ಹಿರಿಯ ಅಧಿಕಾರಿಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ನಗರದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ರಾತ್ರಿ 10 ರ ಸುಮಾರಿಗೆ ಸಚಿವಾಲಯ ಹೇಳಿಕೆ ನೀಡಿದೆ.

Feb 28, 2020, 07:05 AM IST
ದೆಹಲಿ ಹಿಂಸಾಚಾರದ ಕುರಿತು ಈ ನಟಿ ಮಾಡಿರುವ ಟ್ವೀಟ್ ಗೆ ಸೈ ಎಂದ ನೆಟ್ಟಿಗರು

ದೆಹಲಿ ಹಿಂಸಾಚಾರದ ಕುರಿತು ಈ ನಟಿ ಮಾಡಿರುವ ಟ್ವೀಟ್ ಗೆ ಸೈ ಎಂದ ನೆಟ್ಟಿಗರು

ದೆಹಲಿ ಹಿಂಸಾಚಾರದ ಕುರಿತು ಇದೀಗ ಖ್ಯಾತ ಬಾಲಿವುಡ್ ನಟಿ ದಿವ್ಯಾ ದತ್ತಾ ಕೂಡ ಟ್ವೀಟ್ ಮಾಡಿದ್ದು, ಈ ಅಶಾಂತಿಯ ವಾತಾವರಣದಲ್ಲಿ ಅವರು ಮಾಡಿರುವ ಈ ಟ್ವೀಟ್ ತಂಪಾದ ಅನುಭವ ನೀಡುತ್ತಿದೆ.

Feb 27, 2020, 03:40 PM IST
ದೆಹಲಿ ಹಿಂಸಾಚಾರ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಪ್ರಿಯಾಂಕಾ ಗಾಂಧಿ ಆಗ್ರಹ

ದೆಹಲಿ ಹಿಂಸಾಚಾರ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಪ್ರಿಯಾಂಕಾ ಗಾಂಧಿ ಆಗ್ರಹ

ದೆಹಲಿ ಕೋಮು ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡುತ್ತಾ ದೆಹಲಿಯಲ್ಲಿ ಶಾಂತಿ ನೆಲೆಸುವಲ್ಲಿ ಕೇಂದ್ರ ಸರ್ಕಾರ  ವಿಫಲವಾಗಿದೆ ಮತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

Feb 26, 2020, 07:35 PM IST
ದೆಹಲಿ ಹಿಂಸಾಚಾರ: ಗೃಹ ಸಚಿವ ಅಮಿತ್ ಶಾ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ? -ಸೋನಿಯಾಗಾಂಧಿ ಪ್ರಶ್ನೆ

ದೆಹಲಿ ಹಿಂಸಾಚಾರ: ಗೃಹ ಸಚಿವ ಅಮಿತ್ ಶಾ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ? -ಸೋನಿಯಾಗಾಂಧಿ ಪ್ರಶ್ನೆ

ದೆಹಲಿಯಲ್ಲಿನ ಹಿಂಸಾಚಾರದ ಜವಾಬ್ದಾರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವಹಿಸಿಕೊಳ್ಳಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹೇಳಿದರು, ಈಶಾನ್ಯ ದೆಹಲಿಯ ಕೆಲವು ಭಾಗಗಳಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ 21 ಜನರು ಸಾವನ್ನಪ್ಪಿದ್ದಲ್ಲದೆ ಕನಿಷ್ಠ 200 ಜನರು ಗಾಯಗೊಂಡಿದ್ದಾರೆ.

Feb 26, 2020, 04:15 PM IST
ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ವಿಶೇಷ ಪೊಲೀಸ್ ಆಯುಕ್ತರಾಗಿ ಎಸ್.ಎನ್. ಶ್ರೀವಾಸ್ತವ ನೇಮಕ

ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ವಿಶೇಷ ಪೊಲೀಸ್ ಆಯುಕ್ತರಾಗಿ ಎಸ್.ಎನ್. ಶ್ರೀವಾಸ್ತವ ನೇಮಕ

ಈಶಾನ್ಯ ದೆಹಲಿಯಲ್ಲಿನ ಗಲಭೆಗಳನ್ನು ನಿಯಂತ್ರಿಸಲು ದೆಹಲಿ ಪೊಲೀಸ್ ವಿಫಲವಾದ ಕಾರಣ, ಸರ್ಕಾರವು ತಕ್ಷಣವೇ 1985 ರ ಬ್ಯಾಚ್ ಐಪಿಎಸ್ ಅಧಿಕಾರಿ - ಎಸ್ ಎನ್ ಶ್ರೀವಾಸ್ತವನನ್ನು ಸಿಆರ್ಪಿಎಫ್ ನಿಂದ ದೆಹಲಿ ಪೊಲೀಸರಿಗೆ ವಾಪಸ್ ಕಳುಹಿಸಿತು ಮತ್ತು ಅವರನ್ನು ಕಾನೂನು ಮತ್ತು ಸುವ್ಯವಸ್ಥೆಯ ದೆಹಲಿ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿತು

Feb 25, 2020, 11:13 PM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ತೀವ್ರ ಆಕ್ಷೇಪ

ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಹೇಳಿಕೊಳ್ಳುವ ಚೀನಾ, ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿಯ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದನ್ನು ತೀವ್ರವಾಗಿ ವಿರೋಧಿಸಿದೆ, ಇದು ಬೀಜಿಂಗ್‌ನ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಮತ್ತು ರಾಜಕೀಯ ಪರಸ್ಪರ ನಂಬಿಕೆಯನ್ನು ಹಾಳುಮಾಡಿದೆ ಎಂದು ಹೇಳಿದೆ.

Feb 20, 2020, 03:29 PM IST
ದೆಹಲಿ ಚುನಾವಣಾ ಸೋಲಿಗೆ ಇದೇ ಕಾರಣ, ಸತ್ಯ ಒಪ್ಪಿಕೊಂಡ ಅಮಿತ್ ಶಾ

ದೆಹಲಿ ಚುನಾವಣಾ ಸೋಲಿಗೆ ಇದೇ ಕಾರಣ, ಸತ್ಯ ಒಪ್ಪಿಕೊಂಡ ಅಮಿತ್ ಶಾ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ BJP ಪಕ್ಷ ಕೊನೆಗೂ ತನ್ನ ಸೋಲನ್ನು ಒಪ್ಪಿಕೊಂಡಿದೆ.

Feb 13, 2020, 08:19 PM IST
CAA-NRC ಕಾಯ್ದೆಗಳಿಗೆ ವಿರೋಧ: ಶಾ-ಮೋದಿ ವಿರುದ್ಧ ಧ್ವನಿ ಎತ್ತಲು ಒವೈಸಿ ಕರೆ

CAA-NRC ಕಾಯ್ದೆಗಳಿಗೆ ವಿರೋಧ: ಶಾ-ಮೋದಿ ವಿರುದ್ಧ ಧ್ವನಿ ಎತ್ತಲು ಒವೈಸಿ ಕರೆ

ಈ ಕುರಿತು ಮಾತನಾಡಿರುವ ಒವೈಸಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಧ್ವನಿ ಎತ್ತುವವರನ್ನು 'ಮರ್ದ್ ಎ-ಮುಜಾಹೀದ್ ಎಂದು ಕರೆಯಲಾಗುವುದು ಎಂದಿದ್ದಾರೆ.

Feb 10, 2020, 10:50 AM IST
ಫೆಬ್ರವರಿ 17 ರಂದು ಬಿಜೆಪಿಯೊಂದಿಗೆ ವಿಲೀನವಾಗಲಿದೆ ಈ ಪಕ್ಷ

ಫೆಬ್ರವರಿ 17 ರಂದು ಬಿಜೆಪಿಯೊಂದಿಗೆ ವಿಲೀನವಾಗಲಿದೆ ಈ ಪಕ್ಷ

ಫೆಬ್ರವರಿ 17 ರಂದು ರಾಂಚಿಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಜೆವಿಎಂ ಔಪಚಾರಿಕವಾಗಿ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಓಂ ಮಾಥುರ್ ಅವರೊಂದಿಗೆ ಹಾಜರಿರುತ್ತಾರೆ ಎನ್ನಲಾಗಿದೆ.

Feb 10, 2020, 08:30 AM IST
ಅಯೋಧ್ಯೆ: ಶ್ರೀರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಇವರ ಮೇಲಿರಲಿದೆ

ಅಯೋಧ್ಯೆ: ಶ್ರೀರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಇವರ ಮೇಲಿರಲಿದೆ

ಈ ಟ್ರಸ್ಟ್ ನಲ್ಲಿ ಒಟ್ಟು 15 ಸದಸ್ಯರು ಇರಲಿದ್ದು, ಅವರಲ್ಲಿ 9 ಸದಸ್ಯರು ಖಾಯಂ ಹಾಗೂ 6 ನಾಮನಿರ್ದೇಶಿತ ಸದಸ್ಯರು ಇರಲಿದ್ದಾರೆ ಎನ್ನಲಾಗಿದೆ.

Feb 5, 2020, 09:08 PM IST