ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶದ ನುಡಿ

  • Zee Media Bureau
  • Feb 22, 2023, 05:21 PM IST

IPS ಅಧಿಕಾರಿ ಡಿ.ರೂಪಾ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆ ಮಾತನಾಡಿದ್ದಾರೆ ಎನ್ನಲಾಗಿರೋ ಆಡಿಯೋ ಒಂದು ಹರಿದಾಡುತ್ತಿದೆ.. ಆಡಿಯೋದಲ್ಲಿ ಡಿ.ರೂಪಾ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
 

Trending News