ಜಗಳ ಬಿಡಿಸಲು ಹೋದ ದಲಿತನ ಮೇಲೆ ಹಿಗ್ಗಾಮುಗ್ಗಾ ಥಳಿತ

  • Zee Media Bureau
  • Dec 16, 2024, 01:00 PM IST

ಜಗಳ ಬಿಡಿಸಲು ಹೋದ ದಲಿತನ ಮೇಲೆ ಹಿಗ್ಗಾಮುಗ್ಗಾ ಥಳಿತ ಕಾರು-ಬಸ್‌ ಚಾಲಕರ ಜಗಳ ತಡೆಯಲು ಹೋಗಿದ್ದಾಗ ಥಳಿತ ತುಮಕೂರಿನ ತುರುವೇಕೆರೆ ಠಾಣೆಯಲ್ಲಿ ಐವರ ವಿರುದ್ಧ ಅಟ್ರಾಸಿಟಿ ಕೇಸ್ ಕೆಂಪರಾಜು ಹಾಗೂ ಆತನ ಪತ್ನಿ ಕಮಲಾ ಮೇಲೆ ಮನಸೋಇಚ್ಛೆ ಹಲ್ಲೆ

Trending News