Actress Mahira khan: ಈ ಪಾಕಿಸ್ತಾನಿ ನಟಿಯ ಸೌಂದರ್ಯಕ್ಕೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಅವರು ಶಾರುಖ್ ಖಾನ್ ಅವರೊಂದಿಗೆ ಸಹ ಕೆಲಸ ಮಾಡಿದ್ದಾರೆ. ಯಾರೆಂದು ಇಲ್ಲಿ ತಿಳಿಯೋಣ..
Mahira Khan Photos with Ranbir Kapoor : ಮಹಿರಾ ಖಾನ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ಸಿಗರೇಟ್ ಸೇದುತ್ತಿರುವ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದವು.
Actress Photos in Public Toilets: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಆಕ್ರೋಶಗೊಂಡಿದೆ. ಈ ಸಂದರ್ಭದಲ್ಲಿ, ಮುಂಬೈನ ಸಾರ್ವಜನಿಕ ಶೌಚಾಲಯಗಳಲ್ಲಿ ಪಾಕಿಸ್ತಾನಿ ನಟಿಯ ಫೋಟೋಗಳು ಕಂಡುಬಂದಿವೆ.
Mahira Khan: ಇತ್ತೀಚಿನ ದಿನಗಳಲ್ಲಿ ನಿಜವಾದ ಪ್ರೀತಿಗೆ ಬೆಲಯೇ ಇಲ್ಲ ಬಿಡಿ. ಒಂದು ಕಾಲದಲ್ಲಿ ಪ್ರೀತಿಸಿದವರಿಗೋಸ್ಕರ ಜನ ಪ್ರಾಣ ಕೊಡುತ್ತಿದ್ದರು. ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದರು. ಆದರೆ, ಈಗಿನ ಕಾಲ ಬದಲಾಗಿದೆ. ಡ್ರೆಸ್ ಚೇಂಜ್ ಮಡಿದಷ್ಟು ಸುಲಭವಾಗಿ ಜನ ತಮ್ಮ ಗಂಡ, ಹೆಂಡತಿ ಅಥವಾ ಲವರ್ ಅನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಇದೀಗ ಇಂತಹದ್ದೆ ಒಂದು ಘಟನೆಗೆ ಖ್ಯಾತ ನಟಿಯೊಬ್ಬರು ಸಾಕ್ಷಿಯಾಗಿದ್ದಾರೆ.
Mahira Khan: ವಿಧಿ ಎಂಬುದು ಯಾವಾಗ ಯಾರಿಗೆ ಹೇಗೆ ಕೈ ಹಿಡಿಯುತ್ತೆ ಹಾಗೂ ಕೈ ಬಿಡುತ್ತೆ ಎಂಬುದು ಊಹಿಸಲು ಕೂಡ ಸಾಧ್ಯವಿಲ್ಲ ಬಿಡಿ. ಹೀಗೆ ಕೆಲವೊಬ್ಬರು ಎಷ್ಟೆ ಪ್ರಯತ್ನ ಪಟ್ಟರು ಸಕ್ಸಸ್ ಕಾಣದೆ ಸೋಲು ಅನುಭವಿಸುತ್ತಾರೆ, ಇನ್ನೂ ಕೆಲವರು ಸಿಕ್ಕ ಒಂದು ಅವಕಾಶದಿಂದಲೇ ಸಿಕ್ಕಾಪಟ್ಟೆ ಹಿಟ್ ಆಗುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.