Charlie 777- ಪ್ರೀತಿಯ ಶ್ವಾನದೊಂದಿಗೆ ಸಿನಿಮಾ ವೀಕ್ಷಿಸಿದ ಡಾನ್ಸ್ ಮಾಸ್ಟರ್

  • Zee Media Bureau
  • Jun 23, 2022, 09:51 AM IST

ಬಳ್ಳಾರಿಯ ಶಿವ ಚಿತ್ರಮಂದಿರದಲ್ಲಿ ಡ್ಯಾನ್ಸ್ ಮಾಸ್ಟರ್ ಸುಭಾಷ್‌ಚಂದ್ರ ತಮ್ಮ ಸಾಕು ನಾಯಿ ಆ್ಯನಿ ಜೊತೆ ʻ777 ಚಾರ್ಲಿʼ ಸಿನಿಮಾ ವೀಕ್ಷಿಸಿದ್ರು. ನಾಯಿ ಜೊತೆಗೆ ಸಿನಿಮಾ ನೋಡಲು ಅವಕಾಶ ನೀಡಬೇಕೆಂದು ನಟರಾಜ್ ಕಾಂಪ್ಲೆಕ್ಸ್ ಮಾಲೀಕರಾದ ಲಕ್ಷ್ಮಿಕಾಂತ್ ರೆಡ್ಡಿಯವರಲ್ಲಿ ಸುಭಾಷ್‌ಚಂದ್ರ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಲಕ್ಷ್ಮಿಕಾಂತ್ ರೆಡ್ಡಿ ಶ್ವಾನ ಆ್ಯನಿಗೆ ಚಿತ್ರ ವೀಕ್ಷಿಸಲು ಅವಕಾಶ ನೀಡಿದರು. ಆ್ಯನಿ ಸಂಪೂರ್ಣ ಚಿತ್ರವನ್ನು ಸುಭಾಷ್‌ಚಂದ್ರರವರೊಂದಿಗೆ ನೋಡಿ ಸಂಭ್ರಮಿಸಿತು.

Trending News