ಕಿಡಿಗೇಡಿಗಳಿಂದ ಸಾವರ್ಕರ್‌ ಭಾವಚಿತ್ರ ತೆರವು - ಈಶ್ವರಪ್ಪ

  • Zee Media Bureau
  • Aug 16, 2022, 04:04 PM IST

ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್‌ಗೆ ಚಾಕು ಇರಿತ ಘಟನೆಯನ್ನು ಮಾಜಿ ಸಚಿವ ಈಶ್ವರಪ್ಪ ಖಂಡಿಸಿದ್ದಾರೆ. ಮುಸ್ಲಿಂ ಗೂಂಡಾಗಳು ಚಾಕು ಇರಿದಿದ್ದಾರೆ. ಸಾವರ್ಕರ್‌ಗೂ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.  

Trending News