ಅಷ್ಟು ಜನರಲ್ಲಿ ಅದೇಗೆ ಮುನಿರತ್ನನ ತಲೆಗೆ ಮೊಟ್ಟೆ ಬಿತ್ತು ಅಷ್ಟು ಕರೆಕ್ಟಾಗಿ ಹೇಗೆ ಮೊಟ್ಟೆ ಹೊಡೆದ್ರು ಅನ್ನೋದೇ ನಿಗೂಢ ಮಂಡ್ಯದ ಮಾಜಿ ಸಂಸದ ಎಲ್‌ಆರ್ ಶಿವರಾಮೇಗೌಡ ಅನುಮಾನ ಅಷ್ಟು ಜನರಲ್ಲಿ ಹಾಳಾದ ಮೊಟ್ಟೆ ಮುನಿರತ್ನ ತಲೆಗೆ ಹೊಡಿತು ಮೊಟ್ಟೆ ಹೊಡೆದ ಪುಣ್ಯಾತ್ಮನಿಗೆ ಗುರಿ ಎಷ್ಟರ ಮಟ್ಟಿಗೆ ಇರಬೇಕು ಹೇಳಿ ಮುನಿರತ್ನ ನನಗೆ ಒಳ್ಳೆಯ ಸ್ನೇಹಿತ.. ಆತ ಒಳ್ಳೆಯ ಕಲಾವಿದ