ಉಚಿತ ಪ್ರಯಾಣದ ಹಿನ್ನೆಲೆ BMTC ಬಸ್‌ಗಳು ಫುಲ್‌ ರಷ್

  • Zee Media Bureau
  • Jun 12, 2023, 02:41 PM IST

ಬೆಳಗ್ಗೆಯಿಂದಲೇ ಬಸ್‌ಗಳತ್ತ ಧಾವಿಸುತ್ತಿರುವ ಮಹಿಳೆಯರು ಉಚಿತ ಪ್ರಯಾಣದ ಹಿನ್ನೆಲೆ BMTC ಬಸ್‌ಗಳು ಫುಲ್‌ ರಷ್ KSRTC ಬಸ್‌ಗಳಲ್ಲೂ ಪ್ರಯಾಣಿಕರಿಂದ ಸಖತ್ ರೆಸ್ಪಾನ್ಸ್ ಖುಷಿ ಖುಷಿಯಿಂದಲೇ ಬಸ್‌ ಹತ್ತಿ ಉಚಿತ ಸಂಚಾರ ಕೆಲಸಕ್ಕೆ ಹೋಗುವವರು,ಇತರೆ ಭಾಗಕ್ಕೆ ತೆರಳುವವರೇ ಹೆಚ್ಚು ಮೆಜೆಸ್ಟಿಕ್‌ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು

Trending News