1.28 ಕೋಟಿ ಮಹಿಳೆಯರಿದ್ದಾರೆಂದು ಅಂದಾಜಿಸಿದ್ದ ರಾಜ್ಯ ಸರ್ಕಾರ

  • Zee Media Bureau
  • Sep 4, 2023, 10:24 AM IST

ಅರ್ಜಿ ಸಲ್ಲಿಸಿದವರಿಗೆ ಸಿಕ್ಕಿಲ್ಲ ಗೃಹಲಕ್ಷ್ಮೀ ಯೋಜನೆಯ ಭಾಗ್ಯ. ಗೃಹಲಕ್ಷ್ಮೀ ಯೋಜನೆ ಅನುಷ್ಟಾನವಾದ್ರೂ ಖಾತೆಗೆ ಜಮೆ ಆಗದ ಹಣ
ಯೋಜನೆಗೆ ಚಾಲನೆ ಕೊಟ್ಟು ವಾರ ಕಳೆದರೂ ಖಾತೆಗೆ ಬರಲಿಲ್ಲ ಲಕ್ಷ್ಮೀ. ಅರ್ಜಿ ಸಲ್ಲಿಸಿದ 1.10 ಕೋಟಿ ಗೃಹಿಣಿಯರ ಖಾತೆಗೆ ಹಣ ಎಂದಿದ್ದ ಸಿದ್ದು . ನುಡಿದಂತೆ ನಡೆದಿದ್ದೇವೆ ಎಂದು ಬೆನ್ನುತಟ್ಟಿಕೊಂಡಿದ್ದ ರಾಹುಲ್ & ಖರ್ಗೆ . 1.28 ಕೋಟಿ ಮಹಿಳೆಯರಿದ್ದಾರೆಂದು ಅಂದಾಜಿಸಿದ್ದ ರಾಜ್ಯ ಸರ್ಕಾರ. 

Trending News