ರಾಜಕೀಯ ಪರಿಸ್ಥಿತಿ ಬಗ್ಗೆ ವಿಶ್ವನಾಥ್‌ ಬೇಸರ

  • Zee Media Bureau
  • Jan 31, 2023, 05:42 PM IST

 ರಾಜ್ಯ ರಾಜಕಾರಣದಲ್ಲಿ ಸಿಡಿ ಸದ್ದು ವಿಚಾರ ಪ್ರತಿಕ್ರಿಯೆ ನೀಡಿದ ಎಚ್‌.ವಿಶ್ವನಾಥ್‌, ಇದು ರಾಜಕಾರಣ ಅಂತಾರಾ.. ಹೊಲಸು ಹಿಡ್ದಿದೆ.. ಮುಖ್ಯಮಂತ್ರಿಗಳು, ‌ಮಾಜಿ‌ ಮುಖ್ಯಮಂತ್ರಿಗಳು ಧಮ್, ತಾಕತ್ತು ಇದೇಯಾ ಅಂತಾ ಕೇಳ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.. 

Trending News