ಹೃದಯ ಸಂಬಂಧಿ, ರಕ್ತದೊತ್ತಡ ಖಾಯಿಲೆಗಳಿಗೆ ಫಲಕಾರಿ

  • Zee Media Bureau
  • Jul 25, 2023, 12:57 PM IST

ಡಾರ್ಕ್‌ ಚಾಕೋಲೇಟ್‌ ಸೇವನೆ ಯಾವೆಲ್ಲ ಪ್ರಯೋಜನಗಳಿವೆ..? ಸಣ್ಣ ವಯಸ್ಸಲ್ಲೇ ಬರುವ ಸುಕ್ಕು, ತ್ವಚೆ ಸಮಸ್ಯೆ ನಿವಾರಣೆ. 30 ರಿಂದ 60ಗ್ರಾಂಗಿಂತ ಕಡಿಮೆ ಚಾಕೋಲೇಟ್ ಮಾತ್ರ‌ ಸೇವಿಸಿ. ಹೃದಯ ಸಂಬಂಧಿ, ರಕ್ತದೊತ್ತಡ ಖಾಯಿಲೆಗಳಿಗೆ ಫಲಕಾರಿ. ಮಿತಿಯಾಗಿ ಡಾರ್ಕ್‌ ಚಾಕೋಲೇಟ್‌ ಸೇವನೆ ಆರೋಗ್ಯಕ್ಕೆ ಉತ್ತಮ. 

Trending News