ಪ್ರೇಮದ ಹಕ್ಕಿಗಳ ಮದುವೆಗೆ ಕಂಟಕವಾಯ್ತು ಜಾತಿ..!

  • Zee Media Bureau
  • Jul 29, 2024, 02:18 PM IST

ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಅಂತ ಹಂಸಲೇಖ ಹಾಡನ್ನ ಬರೆದ್ರು.. ಹಾಗೇಯೇ ಇಲ್ಲೊಂದು ಲವ್‌ಬರ್ಡ್ಸ್‌ ಸ್ವತಂತ್ರ್ಯವಾಗಿ ಹಾರಾಡಲು ಬಿಡಿ ಎಂದು ತಮ್ಮ ಪೋಷಕರ ಬಳಿ ಗೋಗೆರೆದಿದ್ರು. ಹಾಗಾದ್ರೆ ಅಂತರ್ಜಾತಿ ಪ್ರೇಮ ವಿವಾಹಕ್ಕೆ  ಮುಂದೇನಾಯ್ತು..? ಇಲ್ಲಿದೆ ನೋಡಿ.. 

Trending News