ಟಾಲಿವುಡ್, ಕಾಲಿವುಡ್ ಹಾಗು ಬಾಲಿವುಡ್ ಸೇರಿ ಸಿನೆಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಫೇಮ್ ಗಿಟ್ಟಿಸಿಕೊಂಡಿರುವ ಸಮಂತಾ ಅವರು, ಇತ್ತೀಚೆಗೆ ತಮ್ಮ ವೃತ್ತಿ ಕಾರಣದಿಂದ ಅಷ್ಟೇ ಅಲ್ಲದೇ ತಮ್ಮ ವೈಯಕ್ತಿಕ ಕಾರಣದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಒಂದು ಕಡೆ ಸಮ್ ಅವರ ಮಾಜಿ ಪತಿ ನಾಗಚೈತನ್ಯ ಇತ್ತೀಚೆಗೆ ಎರಡನೇ ಮದುವೆಯಾಗಿದ್ದಾರೆ. ಮತ್ತೊಂದೆಡೆ ಈ ನಡುವೆ ಸಮಂತಾ ಅವರಿಗೆ ಸಂಬಂಧ ಪಟ್ಟ ಸುದ್ದಿಯೊಂದು ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ. ಏನದು ಸ್ಟೋರಿ ಅಂತಿರಾ..? ಈ ಕುರಿತ ಮಾಹಿತಿ ಇಲ್ಲಿದೆ ನಿಮಗಾಗಿ.