ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ದಾಳಿ

  • Zee Media Bureau
  • May 9, 2023, 04:50 PM IST

ಕೈ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ದಾಳಿ. ಶಿಗ್ಗಾಂವಿ ‘ಕೈ’ ಅಭ್ಯರ್ಥಿ ಯಾಸೀರ್​ ಖಾನ್ ಪಠಾಣ್. ಪಠಾಣ್ ಒಡೆತನದ ಹೋಟೆಲ್​ ಮೇಲೆ ಐಟಿ ದಾಳಿ. ಬಂಕಾಪುರ ಟೋಲ್​ ಬಳಿ NH 4 ಬಳಿಯ ಹೋಟೆಲ್. ಗ್ರ್ಯಾಂಡ್​ ಹೋಟೆಲ್‌ನಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ. 

Trending News