ಬೆಳಗಾವಿಯಲ್ಲಿ ಬಂಡಾಯ ಬೆಂಕಿ ಆರಿಸಲು ಶೆಟ್ಟರ್ ಕಸರತ್ತು

  • Zee Media Bureau
  • Mar 28, 2024, 07:53 PM IST

ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿಕೆ. 2 ಸಲ ವಿಪಕ್ಷದ ನಾಯಕನಾಗಿದ್ದ ವೇಳೆ ಪಕ್ಷ ಸಂಘಟನೆ ಮಾಡಿದ್ದೇನೆ. ಎರಡು ಸಲ ಬೆಳಗಾವಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ.
 

Trending News