EPFO Update:ಉದ್ಯೋಗದಾತರು ಮತ್ತು ಉದ್ಯೋಗದಾತ ಸಂಘಗಳು ವೇತನ ವಿವರಗಳನ್ನು ಅಪ್ಲೋಡ್ ಮಾಡಲು ಸಮಯವನ್ನು ವಿಸ್ತರಿಸಲು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಆನ್ಲೈನ್ನಲ್ಲಿ ವಿವರಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿದೆ.
ಇಪಿಎಫ್ ಸದಸ್ಯರು ನಿವೃತ್ತಿಯ ನಂತರ ಹಣವನ್ನು ಹಿಂಪಡೆಯುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಮಧ್ಯೆ ಕೆಲವು ತುರ್ತು ಪರಿಸ್ಥಿತಿಗಳಲ್ಲಿ ಪಿಎಫ್ ಹಣದಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು.
EPFO Pension: 2014ರಲ್ಲಿ ತಿಂಗಳಿಗೆ ಕನಿಷ್ಠ 1000 ರೂಪಾಯಿ ಪಿಂಚಣಿ ನೀಡಲು ನಿರ್ಧಾರ ಮಾಡಲಾಯಿತು. ನಂತರ ಕಾರ್ಮಿಕ ಸಚಿವಾಲಯವು ಪಿಂಚಣಿ ಮೊತ್ತವನ್ನು ತಿಂಗಳಿಗೆ 2,000 ರೂಪಾಯಿಗೆ ದ್ವಿಗುಣಗೊಳಿಸಬೇಕು ಎನ್ನುವ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಉದ್ಯೋಗಿಗಳು ಮತ್ತು ಖಾತೆದಾರರಿಗೆ ಸಕಾರಾತ್ಮಕ ಸುದ್ದಿ ಬಂದಿದೆ. ಮುಂಬರುವ 2025 ರಲ್ಲಿ ಇಪಿಎಫ್ನ ವೇತನ ಮಿತಿಯನ್ನು 15,000 ರಿಂದ 21,000 ಅಥವಾ 25,000 ಕ್ಕೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ.ಈ ಪ್ರಸ್ತಾಪವನ್ನು ಸ್ವೀಕರಿಸಿದರೆ, ನಿವೃತ್ತಿಯ ನಂತರ ಪಡೆಯುವ ಪಿಂಚಣಿ ಕೂಡ ಹೆಚ್ಚಾಗಬಹುದು.
ಹೊಸ ನೀತಿಯ ಪ್ರಕಾರ, ಕನಿಷ್ಠ ಐದು ವರ್ಷಗಳವರೆಗೆ ನಿಧಿಯನ್ನು ಇಡುವುದು ಕಡ್ಡಾಯವಾಗಿದೆ. ಉಳಿದ ಮೊತ್ತವನ್ನು ಸರ್ಕಾರಿ ಭದ್ರತೆಗಳು ಮತ್ತು ಕಾರ್ಪೊರೇಟ್ ಬಾಂಡ್ಗಳಂತಹ ಇತರ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ.
ಇತ್ತೀಚೆಗಷ್ಟೇ ಪ್ರಾವಿಡೆಂಟ್ ಫಂಡ್ ಹೆಚ್ಚುವರಿ ಬೋನಸ್ ಪಡೆಯುವ ಫಲಾನುಭವಿಗಳ ಪಟ್ಟಿಯನ್ನೂ ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ. ಹೆಚ್ಚುವರಿ ಬೋನಸ್ನ ಗರಿಷ್ಠ ಮೊತ್ತವು 50,000 ರೂ.ವರೆಗೆ ಇರಬಹುದು.
EPFO ಗ್ರಾಹಕರಿಗೆ 12 ಅಂಕೆಗಳ UAN ಸಂಖ್ಯೆಯನ್ನು ನೀಡಲಾಗಿರುತ್ತದೆ. ಈ ಸಂಖ್ಯೆಗಳನ್ನು ಬಳಸಿ ಇಪಿಎಫ್ಒ ಗ್ರಾಹಕರಿಗೆ ಹಲವು ಸೇವೆಗಳನ್ನು ಪಡೆಯಬಹುದು. ಆದರೆ, ಇದಕ್ಕಾಗಿ ಒಂದು ಪ್ರಾಮುಖ ಕೆಲಸವನ್ನು ಮಾಡಬೇಕಾಗುತ್ತದೆ.
EPF Interest Rate:ಇಲ್ಲಿಯವರೆಗೆ 2023-24ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿಯನ್ನು ಸರ್ಕಾರ ನೀಡಿಲ್ಲ.ಇದೀಗ ಇಪಿಎಫ್ ಬಡ್ಡಿ ಯಾವಾಗ ಖಾತೆ ಸೇರುತ್ತದೆ ಎನ್ನುವ ಪ್ರಶ್ನೆಯೇ ಜನರಲ್ಲಿ ಕೇಳಿ ಬರುತ್ತಿದೆ.
EPFO: ನೀವು ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದ್ದರೆ ನೀವು ನೌಕರಿಯನ್ನು ಬಿಟ್ಟ ಬಳಿಕ, ಇಲ್ಲವೇ ನಿವೃತ್ತಿಯಾದ ಬಳಿಕ ಅದರಲ್ಲಿರುವ ಮೊತ್ತವನ್ನು ಹಿಂಪಡೆಯಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ.
PF Interest Credit : ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ತಮ್ಮ ಖಾತೆಗೆ ಪಿಎಫ್ ಬಡ್ಡಿ ಮೊತ್ತ ಯಾವಾಗ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಎದುರು ನೋಡುತ್ತಿದ್ದ ಚಂದಾದಾರರಿಗೆ EPFO ಕಡೆಯಿಂದ ದೊಡ್ಡ ಅಪ್ಡೇಟ್ ಇದೆ.
PF Balance Check: ನೀವು ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ತುಂಬಾ ಸುಲಭ. ಆದರೆ, ಇದಕ್ಕಾಗಿ ಯುಎಎನ್ ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.