ಗೃಹಪ್ರವೇಶ ನೆರವೇರಿಸಿದ ಜನಾರ್ದನ ರೆಡ್ಡಿ ಪತ್ನಿ

  • Zee Media Bureau
  • Dec 14, 2022, 04:53 PM IST

 ಗಂಗಾವತಿಯಲ್ಲಿ ಗಣಿಧಣಿ ರಾಜಕಾರಣ ಕನ್ಫರ್ಮ್ ಆಗಿದೆ.  ಜನಾರ್ದನ ರೆಡ್ಡಿ ಪತ್ನಿ ಗಂಗಾವತಿಯಲ್ಲಿ ಗೃಹಪ್ರವೇಶ ನೆರವೇರಿಸಿದ್ದಾರೆ. ರೆಡ್ಡಿ ಡೆಲ್ಲಿ ಪ್ರವಾಸ ಹಿನ್ನೆಲೆಯಲ್ಲಿ ಪತ್ನಿ ಅರುಣಾಲಕ್ಷ್ಮೀ ಗೃಹ ಪ್ರವೇಶ ಮಾಡಿದ್ದಾರೆ. 

Trending News