ಧಾರವಾಡ ಜಿಲ್ಲೆಯಲ್ಲಿ ದಳಪತಿಗಳ ದಂಡಯಾತ್ರೆ

  • Zee Media Bureau
  • Feb 14, 2023, 03:38 PM IST

ಇಂದು ಧಾರವಾಡ ಜಿಲ್ಲೆಯಲ್ಲಿ ದಳಪತಿಗಳ ದಂಡಯಾತ್ರೆ. ಜೆಡಿಎಸ್ ಪಂಚರತ್ನ ಯಾತ್ರೆಗೆ ದಳ ಕಾರ್ಯಕರ್ತರಿಂದ ತಯಾರಿ. ನವಲಗುಂದ ವ್ಯಾಪ್ತಿಯಲ್ಲಿ ಪಂಚರತ್ನ ಯಾತ್ರೆ ರೋಡ್‌ ಶೋ. ಜಲಮಂಡಳಿ ಗುತ್ತಿಗೆ ನೌಕರರ ಸಮಸ್ಯೆ ಆಲಿಸಲಿರುವ ಹೆಚ್‌ಡಿಕೆ. ಬಳಿಕ ಮೊರಬ ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭಾಗಿ. 

Trending News