ಬಾಗಲಕೋಟೆ ಜಿಲ್ಲೆಯಲ್ಲಿ JDS ಪಂಚರತ್ನ ರಥಯಾತ್ರೆ

  • Zee Media Bureau
  • Jan 23, 2023, 02:46 PM IST

ಸಿದ್ದರಾಮಯ್ಯ ಕ್ಷೇತ್ರದಲ್ಲಿಂದು ಜೆಡಿಎಸ್‌ ಶಕ್ತಿ ಪ್ರದರ್ಶನ. ಬಾಗಲಕೋಟೆ ಜಿಲ್ಲೆಯಲ್ಲಿ JDS ಪಂಚರತ್ನ ರಥಯಾತ್ರೆ. ಬಾದಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ JDS ಜಾಥಾ. ಗುಳೇದಗುಡ್ಡ ಪಟ್ಟಣದಲ್ಲಿ JDS ಮೆರವಣಿಗೆ ಕಾರ್ಯಕ್ರಮ.

Trending News