ಊಟವಿಲ್ಲದೇ ದಿನಕ್ಕೆ ಒಂದರಿಂದ ಎರಡು ಕತ್ತೆಗಳ ಮಾರಣ ಹೋಮ

  • Zee Media Bureau
  • Sep 27, 2024, 02:25 PM IST

ಕತ್ತೆಗಳ ಹೆಸರಲ್ಲಿ ಜನರಿಗೆ ಕೋಟಿ, ಕೋಟಿ ವಂಚನೆ ಪ್ರಕರಣ ವಂಚನೆ ನಂತ್ರ ಜೆನ್ನಿ ಮಿಲ್ಕ್ ಕಂಪನಿ ಮಾಲೀಕ ಎಸ್ಕೇಪ್‌ ಇತ್ತ ಕೂಳಿಲ್ಲದೆ ನಿತ್ಯ ಸಾಯುತ್ತಿರುವ ಮೂಕ ಪ್ರಾಣಿಗಳು ಕತ್ತೆಗಳು ಸತ್ತಿರುವ ಎಕ್ಸ್‌ಕ್ಲ್ಯೂಸಿವ್‌ ವಿಡಿಯೋ ಜೀ ಕನ್ನಡ ನ್ಯೂಸ್ ಗೆ ಲಭ್ಯ ಊಟವಿಲ್ಲದೇ ದಿನಕ್ಕೆ ಒಂದರಿಂದ ಎರಡು ಕತ್ತೆಗಳ ಮಾರಣ ಹೋಮ ಜೆನ್ನಿ ಮಿಲ್ಕ್ ಕಂಪನಿ ಮಾಲೀಕರ ಆಟಕ್ಕೆ ಮೂಕ ಪ್ರಾಣಿಗಳು ಬಲಿ

Trending News