ಲವ್ ಜಿಹಾದ್ʼ ಆರೋಪ : ಗಂಡನ ಹಿಂಸೆ ನೆನೆದು ಕಣ್ಣೀರಿಟ್ಟ ಕನ್ನಡದ ಸೀರಿಯಲ್ ನಟಿ..!

  • Zee Media Bureau
  • Oct 7, 2022, 10:51 PM IST

ಕನ್ನಡದ ʼಆಕಾಶದೀಪʼ ಧಾರಾವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್‌ ತಮ್ಮ ಗಂಡನ ವಿರುದ್ಧ ದೈಹಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದು, ನಟಿ ಲವ್‌ ಜಿಹಾದ್‌ಗೆ ಬಲಿಯಾದ್ರಾ ಎಂಬ ಅನುಮಾನ ಮೂಡುವಂತೆ ಮಾಡಿದೆ. 

Trending News