ವಿರೋಧ ಪಕ್ಷಕ್ಕೂ ಅವರ ಮೇಲೆ ಗೌರವ ಇತ್ತು

  • Zee Media Bureau
  • Mar 12, 2023, 11:41 AM IST

ಧ್ರುವನಾರಾಯಣ ನಿಧನಕ್ಕೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಸಂತಾಪ ಸೂಚಿಸಿದ್ದಾರೆ. ಸಜ್ಜನ ರಾಜಕಾರಣಿ, ಶಾಸಕರಾಗಿ ಬದ್ಧತೆಯಿಂದ ಕೆಲಸ ಮಾಡಿದ್ರು. ದೇವರು ದೊಡ್ಡ ಅನ್ಯಾಯ ಮಾಡಿದ್ದಾನೆ ಎಂದಿದ್ದಾರೆ.

Trending News