ಸೋಮಣ್ಣರಿಂದ ಅಂತರ ಕಾಯ್ದುಕೊಂಡ ಮಾಧುಸ್ವಾಮಿ ಫ್ಯಾನ್ಸ್‌

  • Zee Media Bureau
  • Mar 15, 2024, 06:12 PM IST

BJP ಅಭ್ಯರ್ಥಿ ಸೋಮಣ್ಣರಿಂದ ಮುಂದುವರಿದ ಟೆಂಪಲ್ ರನ್. ಗುಬ್ಬಿ ಚನ್ನಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ. ಸೋಮಣ್ಣಗೆ ಪಟಾಕಿ ಸಿಡಿಸಿ ಬರಮಾಡಿಕೊಂಡ ಕಾರ್ಯಕರ್ತರು.
 

Trending News