Vipreet Rajayoga: ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ರಾಶಿ ಬದಲಾವಣೆಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಈ ನಡುವೆ ವಿಪರೀತ ರಾಜಯೋಗ ಮತ್ತು ಶುಕ್ರ ಗ್ರಹದ ಗೋಚಾರವು ಕೆಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಜ್ಯೋತಿಷಿಗಳ ಪ್ರಕಾರ, ಶುಕ್ರ ಗ್ರಹ ವೃಷಭ ರಾಶಿಗೆ ಪ್ರವೇಶಿಸಿರುವ ಪರಿಣಾಮ ಕೆಲವು ರಾಶಿಯವರ ಜೀವನದಲ್ಲಿ ಸವಾಲುಗಳು ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಿಥುನ, ತುಲಾ ಮತ್ತು ಧನು ರಾಶಿಯವರು ಮೇ 14ರವರೆಗೆ ಹೆಚ್ಚು ಎಚ್ಚರಿಕೆಯಿಂದಿರಬೇಕು ಎಂದು ಹೇಳಲಾಗುತ್ತಿದೆ.
Parivartana Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇ 14, 2026ರಂದು ಬುಧ ಮತ್ತು ಶುಕ್ರ ಗ್ರಹಗಳ ವಿಶೇಷ ಸಂಯೋಗ ರಚನೆಯಾಗಲಿದ್ದು ಅಪರೂಪದ ಪರಿವರ್ತನಾ ಯೋಗ ನಿರ್ಮಾಣವಾಗಲಿದೆ. ಇದರಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದ್ದು, ಸುಖ ಸುಪ್ಪತ್ತಿಗೆಯಲ್ಲೇ ಜೀವನ ನಡೆಸುವರು ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
Venus Transit in Taurus 2026: ಸುಖ, ಸಂಪತ್ತು ಮತ್ತು ಸಂತೋಷ ತರುವ ಗ್ರಹವಾದ ಶುಕ್ರನು ಪ್ರಸ್ತುತ ತನ್ನ ಮನೆ ರಾಶಿಯಾದ ವೃಷಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ರಾಶಿಯಲ್ಲಿ ಶುಕ್ರನು ಬಲವನ್ನ ಪಡೆಯುತ್ತಾನೆ. ಮುಕ್ತ ಮತ್ತು ಸ್ವತಂತ್ರ ಫಲಿತಾಂಶಗಳನ್ನ ನೀಡುತ್ತಾನೆ. ಶುಕ್ರನು ಸಾಮಾನ್ಯವಾಗಿ ಸಂಪತ್ತನ್ನ ನೀಡುವಲ್ಲಿ ತನ್ನ ನೆಚ್ಚಿನ ರಾಶಿಗಳಿಗೆ ಆದ್ಯತೆ ನೀಡುತ್ತಾನೆ. ಶುಕ್ರನ ನೆಚ್ಚಿನ ರಾಶಿಗಳು ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ. ಅವುಗಳ ಅಧಿಪತಿಗಳಾದ ಶನಿ ಮತ್ತು ಬುಧವು ಶುಕ್ರನಿಗೆ ಸ್ನೇಹಪರ ಗ್ರಹಗಳು. ಈ ತಿಂಗಳ 14ರಂದು ಶುಕ್ರನು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸಿದಾಗ ಖಂಡಿತ ಅವರಿಗೆ ಅದೃಷ್ಟವನ್ನ ತರುತ್ತಾನೆ.
Gajalakshmi Rajyog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು-ಶುಕ್ರರ ಮೈತ್ರಿಯಿಂದ ಗಜಲಕ್ಷ್ಮಿ ರಾಜಯೋಗದಂತಹ ಶಕ್ತಿಶಾಲಿ ಯೋಗಗಳು ರೂಪುಗೊಳ್ಳುತ್ತವೆ. ಈ ಸಮಯವು ವೃಷಭ, ತುಲಾ ಸೇರಿ ನಾಲ್ಕು ರಾಶಿಯ ಜನರಿಗೆ ಉತ್ತಮವಾಗಿದ್ದು, ಸಾಕ್ಷಾತ್ ಲಕ್ಷ್ಮಿಯೇ ಅವರ ಮನೆಗೆ ಪದಾರ್ಪಣೆ ಮಾಡಲಿದ್ದಾಳೆ ಎನ್ನಲಾಗುತ್ತಿದೆ.
Kendra Drishti Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನಕಾರಕ ಶುಕ್ರ ಹಾಗೂ ಕರ್ಮಫಲದಾತ ಶನಿ ಮೇ 29, 2026ರಂದು ಪರಸ್ಪರ 90° ಅಂತರದಲ್ಲಿ ಸಂಚರಿಸಲಿದ್ದಾರೆ. ಇದರಿಂದ ಶಕ್ತಿಶಾಲಿ ಕೇಂದ್ರ ದೃಷ್ಟಿ ಯೋಗ ರೂಪುಗೊಳ್ಳಲಿದೆ. ಇದರ ಪ್ರಭಾವದಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತ್ತಿದೆ.
Grah Gochar May 2026: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ ತಿಂಗಳು ಈ ಬಾರಿ ಅತ್ಯಂತ ವಿಶೇಷವಾಗಿದ್ದು, ಹಲವು ಪ್ರಮುಖ ಗ್ರಹಗಳ ರಾಶಿ ಬದಲಾವಣೆಗಳಿಂದ ಕೆಲವು ರಾಶಿಗಳಿಗೆ ಭಾರೀ ಶುಭಫಲಗಳು ದೊರೆಯಲಿವೆ ಎಂದು ಹೇಳಲಾಗಿದೆ. ಮೇ 1ರಂದು ಬುಧ ಗ್ರಹ ಮೇಷ ರಾಶಿಗೆ ಪ್ರವೇಶಿಸಿದ್ದು, ಮೇ 15ರಂದು ವೃಷಭ ರಾಶಿಗೆ ಸಂಕ್ರಮಣಗೊಳ್ಳಲಿದೆ. ಇದೇ ವೇಳೆ ಮಂಗಳ ಗ್ರಹ ಮೇ 11ರಂದು ಮೇಷ ರಾಶಿಗೆ, ಶುಕ್ರನು ಮೇ 14ರಂದು ಮಿಥುನ ರಾಶಿಗೆ, ಸೂರ್ಯನು ಮೇ 15ರಂದು ವೃಷಭ ರಾಶಿಗೆ ಪ್ರವೇಶಿಸುತ್ತಾನೆ. ಈ ಗ್ರಹಗಳ ಚಲನೆಯಿಂದ 4 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎನ್ನಲಾಗಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ..
Akshaya tritiya 2026 Shubha Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಷಯ ತೃತೀಯದ ದಿನವೇ ಶುಭ ವೈಭವಲಕ್ಷ್ಮಿ ರಾಜಯೋಗ ನಿರ್ಮಾಣಗೊಳ್ಳಲಿದ್ದು ಇದರ ಪ್ರಭಾವ ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ. ಯಾರಿಗೆ ಅದೃಷ್ಟ? ಯಾರಿಗೆ ನಷ್ಟ! ತಿಳಿಯಿರಿ.
Venus transit April 2026: ಸ್ತ್ರೀ ಗ್ರಹವಾದ ಶುಕ್ರನು ಈ ತಿಂಗಳ ಏಪ್ರಿಲ್ 20ರಂದು ತನ್ನ ಮನೆ ವೃಷಭ ರಾಶಿಗೆ ಪ್ರವೇಶಿಸುವುದರಿಂದ, ಮಹಿಳೆಯರ ಪ್ರಭಾವ ಹೆಚ್ಚಾಗುವ ಸಾಧ್ಯತೆಯಿದೆ. ಮೇ 14ರಂದು ಶುಕ್ರನು ಮಿಥುನ ರಾಶಿಗೆ ಚಲಿಸುವವರೆಗೆ ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ಉದ್ಯೋಗಿಗಳು ಶುಭಯೋಗಗಳನ್ನ ಅನುಭವಿಸಲಿದ್ದಾರೆ. ಮಹಿಳೆಯರಿಗೆ ವೃತ್ತಿ ಮತ್ತು ಉದ್ಯೋಗಗಳಲ್ಲಿ ಹೆಚ್ಚಿನ ಯೋಗಗಳು ದೊರೆಯುತ್ತವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಸ್ಥಿರತೆಯ ಸಾಧ್ಯತೆಯಿದೆ. ನೈಸರ್ಗಿಕ ಸಂಪತ್ತಿನ ಚಿಹ್ನೆಯಾದ ವೃಷಭ ರಾಶಿಯಲ್ಲಿ ಶುಕ್ರನ ಸಂಚಾರದಿಂದ ಆದಾಯ ಹೆಚ್ಚಿಸುವ ಪ್ರಯತ್ನಗಳು ಬಹಳ ಯಶಸ್ವಿಯಾಗುತ್ತವೆ. ಮೇಷ, ವೃಷಭ, ಕರ್ಕ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಯಲ್ಲಿ ಜನಿಸಿದ ಜನರು ಶುಭ ಯೋಗಗಳನ್ನ ಅನುಭವಿಸುತ್ತಾರೆ.
Lakshami Narayana Yoga: ಜ್ಯೋತಿಷ್ಯದಲ್ಲಿ ಅತ್ಯಂತ ಶುಭ ಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗುವ ಲಕ್ಷ್ಮೀ ನಾರಾಯಣ ಯೋಗವು ಕೆಲವು ರಾಶಿಯವರ ಬದುಕಿನ ದಿಕ್ಕನ್ನೇ ಬದಲಾಯಿಸಲಿದೆ. ಅಪಾರ ಸುಖ, ಸಂಪತ್ತಿನಿಂದ ಅವರ ಜೀವನದಲ್ಲಿ ಸಂಪತ್ತಿನ ಸುಯೋಗ ಎಂತಲೇ ಹೇಳಲಾಗುತ್ತಿದೆ. ಲಕ್ಷ್ಮೀ ನಾರಾಯಣ ಯೋಗ ಯಾವಾಗ ರೂಪುಗೊಳ್ಳಲಿದೆ? ಇದರಿಂದ ಯಾವ ರಾಶಿಗೆ ಶುಭ ಎಂದು ತಿಳಿಯೋಣ...
Akshaya Tritiya 2026: ಜ್ಯೋತಿಷ್ಯದಲ್ಲಿ ಅಕ್ಷಯ ತೃತೀಯವನ್ನು ತುಂಬಾ ಪ್ರಾಶಸ್ತ್ಯವಾದ ದಿನ ಎನ್ನಲಾಗುತ್ತದೆ. 2026ರ ಅಕ್ಷಯ ತೃತೀಯ ದಿನದಂದು ಧನಕಾರಕ ಶುಕ್ರ ಸಂಚರಿಸಲಿದ್ದು ಆರು ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಲಿವೆ ಎನ್ನಲಾಗುತ್ತಿದೆ.
Shukra Gochar: ಜ್ಯೋತಿಷ್ಯದಲ್ಲಿ ಶ್ರೀ ರಾಮ ನವಮಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ವರ್ಷ ರಾಮ ನವಮಿಯ ದಿನವೇ ಧನಕಾರಕ ಶುಕ್ರ ಮಂಗಳನ ಮೇಷ ರಾಶಿಗೆ ಪದಾರ್ಪಣೆ ಮಾಡಲಿದ್ದು, ಕೆಲವರ ಬಾಳಲ್ಲಿ ಶುಕ್ರ ಮಹಾದಶಾ ಭುಕ್ತಿ ಆರಂಭವಾಗಲಿದೆ ಎನ್ನಲಾಗುತ್ತಿದೆ.
Shukra Chandra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ ತಿಂಗಳಿನಲ್ಲಿ ಶುಕ್ರ ಹಾಗೂ ಚಂದ್ರನ ಸಂಯೋಗದಿಂದ ಅಪರೂಪದ ವೈಭವ ಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಇದರ ಪ್ರಭಾವದಿಂದ ಕೆಲವರ ಅದೃಷ್ಟ ಖುಲಾಯಿಸಲಿದ್ದು ಅವರು ಅಷ್ಟ ದಿಕ್ಕುಗಳಿಂದಲೂ ಭಾರೀ ಪ್ರಯೋಜನವನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
Shukra Gochar 2026: ಜ್ಯೋತಿಷ್ಯದಲ್ಲಿ ಪ್ರೀತಿ, ವಾತ್ಸಲ್ಯ, ಸೌಂದರ್ಯ, ಐಷಾರಾಮಿ, ಸುಖ-ಸಂಪತ್ತಿನ ಅಂಶ ಎನ್ನಲಾಗುವ ಶುಕ್ರ ಏಪ್ರಿಲ್ 2026ರಲ್ಲಿ ತನ್ನದೇ ಆದ ವೃಷಭ ರಾಶಿಗೆ ಕಾಲಿಡಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ ಶುಕ್ರದೆಸೆ ಆರಂಭವಾಗಲಿದ್ದು ಅವರ ಬದುಕಿನಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಅನುಗ್ರಹದಿಂದ ಹೆಜ್ಜೆ ಇಟ್ಟಲ್ಲೆಲ್ಲಾ ಕೀರ್ತಿ, ಯಶಸ್ಸಿನ ಜೊತೆಗೆ ಅಪಾರ ಧನಲಾಭವೂ ಆಗಲಿದೆ ಎನ್ನಲಾಗುತ್ತಿದೆ.
Shukra In Revati Nakshatra: ಜ್ಯೋತಿಷ್ಯದಲ್ಲಿ ಹಣ, ಸಂಪತ್ತು, ಪ್ರೀತಿ, ಐಶಾರಾಮಿಯ ಅಂಶನಾದ ಧನಕಾರಕ ಶುಕ್ರ ಪ್ರಸ್ತುತ ಬುಧನ ಅಧಿಪತ್ಯದ ರೇವತಿ ನಕ್ಷತ್ರದಲ್ಲಿದ್ದಾನೆ. ಮಾರ್ಚ್ 26, 2026ರ ವರೆಗೂ ರೇವತಿ ನಕ್ಷತ್ರದಲ್ಲಿ ಧನಕಾರಕನ ಸಂಚಾರ ಮುಂದುವರೆಯಲಿದ್ದು ಕೆಲವು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ನಡೆಯುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Lakshmi Narayana Yoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಬುಧ-ಶುಕ್ರರು ಶುಭ ಸ್ಥಾನದಲ್ಲಿದ್ದಾಗ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಕೀರ್ತಿ, ಯಶಸ್ಸು ಹಿಂಬಾಲಿಸುತ್ತದೆ. ಅವರ ಬದುಕಿನಲ್ಲಿ ಸೋಲೆಂಬುದೇ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಲಕ್ಷ್ಮೀ ನಾರಾಯಣ ಯೋಗವು ಅವರ ಬದುಕಿನಲ್ಲಿ ಹೊಸ ಚೈತನ್ಯವನ್ನು ತುಂಬಲಿದೆ ಎನ್ನಲಾಗುತ್ತದೆ.
Gajalakshmi Rajayoga: ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರ ಗ್ರಹ ಎನ್ನಲಾಗುವ ಗುರು ಹಾಗೂ ಧನಕಾರಕನಾದ ಶುಕ್ರ ಇಬ್ಬರೂ ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದು ಶುಭ ಗಜಲಕ್ಷ್ಮಿ ರಾಜಯೋಗ ಸೃಷ್ಟಿಯಾಗಲಿದೆ. ಇದರಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಅಷ್ಟ ದಿಕ್ಕುಗಳಿಂದಲೂ ಅದೃಷ್ಟ ಹೊಳೆಯಲಿದೆ ಎನ್ನಲಾಗುತ್ತಿದೆ.
Panchagrahi Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ಕೊನೆಯ ವಾರದಲ್ಲಿ ಗ್ರಹಗಳ ಕಮಾಂಡರ್ ಮಂಗಳ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದಾಗಿ ಅತ್ಯಂತ ಅಪರೂಪದ ಶಕ್ತಿಯುತ ಸಂಯೋಗ ಸೃಷ್ಟಿಯಾಗಿದ್ದು ʼಪಂಚಗ್ರಹಿ ಯೋಗʼ ನಿರ್ಮಾಣವಾಗಿದೆ.
March 2026 Grah Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ 2026ರಲ್ಲಿ ಶುಭ ಗ್ರಹಗಳ ಸಂಚಾರದಲ್ಲಿನ ಬದಲಾವಣೆಗಳಿಂದಾಗಿ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಇದು ಅವರಿಗೆ ಭಾಗ್ಯೋದಯದ ಸಮಯವಾಗಿದ್ದು ಜೀವನದಲ್ಲಿ ಕಷ್ಟಗಳು ಮರೆಯಾಗಿ ಸುಖದ ಹಾದಿ ಸುಗಮಗೊಳ್ಳಲಿದೆ ಎನ್ನಲಾಗುತ್ತಿದೆ.
Malavya Rajayog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬಣ್ಣಗಳ ಹಬ್ಬ ಹೋಳಿ ಮುಗಿಯುತ್ತಿದ್ದಂತೆ ಐಶಾರಾಮಿ ಜೀವನಕಾರಕನಾದ ಶುಕ್ರ ಶನಿಯ ರಾಶಿಚಕ್ರವನ್ನು ಪ್ರವೇಶಿಸಲಿದ್ದಾನೆ. ಇದರಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಶುಭ ಮಾಲವ್ಯ ರಾಜಯೋಗ ಸೃಷ್ಟಿಯಾಗಲಿದೆ.
Lakshmi Narayan Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ಕೊನೆಯ ವಾರದಲ್ಲಿ ಅತ್ಯಂತ ಮಂಗಳಕರವಾದ ಲಕ್ಷ್ಮಿ ನಾರಾಯಣ ರಾಜಯೋಗ ಸೃಷ್ಟಿಯಾಗುತ್ತಿದೆ. ಇದರ ಪ್ರಭಾವದಿಂದಾಗಿ ಕೆಲ ರಾಶಿಯ ಜನರ ಬಾಳಲ್ಲಿ ರಾಜವೈಭೋಗದ ಸುವರ್ಣ ಯುಗವೇ ಆರಂಭವಾಗಲಿದೆ ಎನ್ನಲಾಗುತ್ತಿದೆ.