ಇಬ್ಬರೇ ಶಿಕ್ಷಕರನ್ನು ನೇಮಕ ಮಾಡಿದ ʻಮಹಾʼ ಸರ್ಕಾರ

  • Zee Media Bureau
  • Dec 3, 2022, 12:10 AM IST

ಮಹಾರಾಷ್ಟ್ರ ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ. ಶಾಲೆಯೊಂದಕ್ಕೆ ಇಬ್ಬರೇ ಶಿಕ್ಷಕರನ್ನು ನೇಮಕ ಮಾಡಿದೆ.. ಇದರಿಂದಾಗಿ ಮಹಾರಾಷ್ಟ್ರ ಗಡಿ ಭಾಗದ ಮಕ್ಕಳು ಕರ್ನಾಟಕದತ್ತ ಮುಖ ಮಾಡ್ತಿದ್ದಾರೆ.

Trending News