Laziness: ಆಡುವ ಮಕ್ಕಳು ಓದುವುದರಲ್ಲಿ ಆಸಕ್ತಿ ತೋರದೆ ಇರುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ, ಕೆಲವು ಸಿಂಪಲ್ ಟಿಪ್ಸ್ ಅನುಸರಿಸುವ ಮೂಲಕ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಬಹುದು.
Research: ಪುರುಷರ ಕಾಮೇಚ್ಛೆಗೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆಸಲಾಗಿದೆ. ಈ ಅಧ್ಯಯನದಲ್ಲಿ ನಿಬ್ಬೇರಗಾಗಿಸುವ ಮಾಹಿತಿಯೊಂದು ಬಹಿರಂಗವಾಗಿದೆ. ಯಾಮಾಗಾಟಾ ವಿಶ್ವವಿದ್ಯಾಲಯದ ಡಾ. ಕಾವೋರಿ ಸುಕುರಾಡಾ ಈ ಅಧ್ಯಯನ ನಡೆಸಿದ್ದು, ಯಾವ ಪುರುಷರ ಕಾಮೇಚ್ಛೆಯ ಕೊರತೆ ಇತ್ತೋ ಅವರ ಜೀವನಶೈಲಿ ತುಂಬಾ ಅನಾರೋಗ್ಯಕರವಾಗಿತ್ತು ಎಂದು ಹೇಳಿದ್ದಾರೆ.
ಕರೋನಾ ವೈರಸ್ (ನೋವಲ್ ಕೋವಿಡ್ -19) ಬಗ್ಗೆ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಇದೀಗ ಹುಟ್ಟಿಕೊಳ್ಳುತ್ತಿವೆ. ವಿಜ್ಞಾನಿಗಳು ವಿಶ್ವದ ಕೆಲವು ದೇಶಗಳಲ್ಲಿ ಕರೋನಾ ವೈರಸ್ ಎಷ್ಟು ಕಾಲ ಬದುಕಲಿದೆ ಎಂಬುದನ್ನು ಅಂದಾಜಿಸಿದ್ದಾರೆ.
ಕೊರೊನಾ ಮಹಾಮಾರಿಯ ಪ್ರಕೋಪದ ನಡುವೆ ಝೀಕಾ ವೈರಸ್ ಕುರಿತಾದ ಮಹತ್ವದ ಮಾಹಿತಿಯೊಂದು ಬಹಿರಂಗಗೊಂಡಿದೆ. ಈ ವೈರಸ್ ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿರುವ ಸಂಶೋಧಕರು ಲೈಂಗಿಕ ಸಂಬಂಧವೂ ಕೂಡ ಈ ವೈರಸ್ ಹರಡುವುದಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
ಮನೆಯೇ ಮೊದಲ ಪಾಠಶಾಲೆ. ಚಿಕ್ಕಂದಿನಿಂದಲೇ ಮಕ್ಕಳ ಅಧ್ಯಯನಕ್ಕೆ ಮನೆಯಲ್ಲಿ ಪೂರಕ ವಾತಾವರಣವಿದ್ದರೆ ಮಕ್ಕಳ ಮುಂದಿನ ಜೀವನ ಉಜ್ವಲವಾಗಿರುತ್ತದೆ. ಶೈಕ್ಷಣಿಕವಾಗಿ ಮಕ್ಕಳು ಉತ್ತಮ ಸಾಧನೆ ಮಾಡಲು ಮನೆ ಕಲಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸಂಶೋಧನೆಯಿಂದ ಬಹಿರಂಗವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.