ಮಹಾ ಸಂಸದ ಮಾನೆ ಬೆಳಗಾವಿ ಪ್ರವೇಶಕ್ಕೆ ನಿಷೇಧ

  • Zee Media Bureau
  • Dec 19, 2022, 08:37 PM IST

ಬೆಳಗಾವಿ ಪ್ರವೇಶಕ್ಕೆ ಮಹಾ ಪುಂಡರ ಯತ್ನ. ನಿರ್ಬಂಧದ ನಡುವೆಯೂ MES ಅಟ್ಟಹಾಸ. MES ಮೇಳಾವ್‌ಗೆ ಭಾವಹಿಸಲು ಪುಂಡರು ಸಜ್ಜು. ಗಡಿ ‌ಪ್ರವೇಶ ಮಾಡುವ ಸಾಧ್ಯತೆ ಹಿನ್ನೆಲೆ ಭದ್ರತೆ. ಮಹಾ ಸಂಸದ ಮಾನೆ ಬೆಳಗಾವಿ ಪ್ರವೇಶಕ್ಕೆ ನಿಷೇಧ.

Trending News