1990ರಲ್ಲಿ ಅಗ್ನಿಪಥ್ ಯೋಜನೆಯನ್ನು ಕಾಂಗ್ರೆಸ್ನವ್ರೇ ಡಿಸೈನ್ ಮಾಡಿದ್ದಾರೆ. ಆದ್ರೆ ಅದಕ್ಕೆ ಚಾಲನೆ ಕೊಡ್ತಿರೋದು ಮಾತ್ರ ಪ್ರಧಾನಿ ಮೋದಿ ಎಂದು ಹುಕ್ಕೇರಿಯಲ್ಲಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.. ಈಗ ಕಾಂಗ್ರೆಸ್ನವ್ರು ವಿರೋಧ ಮಾಡ್ತಿದ್ದಾರೆ. ಅವ್ರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಉಮೇಶ್ ಕತ್ತಿ ವಾಗ್ದಾಳಿ ನಡೆಸಿದ್ದಾರೆ.