ಯಾದಗಿರಿ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಕಂಡು ಶರಣಗೌಡ ಕಂದಕೂರ ಕಿಡಿ

  • Zee Media Bureau
  • Mar 31, 2024, 11:50 AM IST

ರೋಗಿಗಳ ಜೊತೆ ಚೆಲ್ಲಾಟವಾಡ್ತಿದ್ದ ಸಿಬ್ಬಂದಿಗೆ ಶಾಸಕರು ತರಾಟೆ ಯಾದಗಿರಿ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಕಂಡು ಶರಣಗೌಡ ಕಂದಕೂರ ಕಿಡಿ ವೈದ್ಯರು ಸಿಬ್ಬಂದಿ ಕಾರ್ಯವೈಖರಿಗೆ ಶಾಸಕ ಕಂದಕೂರ ಬೇಸರ ಆಂಬುಲೆನ್ಸ್ ನೀಡಲು ಸತಾಹಿಸುತ್ತಿದ್ದ ಸಿಬ್ಬಂದಿಗೆ ಕಂದಕೂರ ಕ್ಲಾಸ್

Trending News