ರಸ್ತೆ ನಿರ್ಮಾಣದಿಂದ ರೈತರ ಜೀವನವೇ ನರಕ

  • Zee Media Bureau
  • Sep 25, 2024, 11:54 AM IST

ರಸ್ತೆ ಮಾಡುತ್ತೇವೆಂದರೆ ಎಲ್ಲರಿಗೂ ಸಂತಸ ತರುತ್ತೆ.  ಆದ್ರೆ ಇಲ್ಲಿ ಮಾತ್ರ ರಸ್ತೆ ನಿರ್ಮಾಣದಿಂದ ರೈತರ ಜೀವನವೇ ಮೂರಾಬಟ್ಟೆ ಆಗುವ ಹಂತಕ್ಕೆ ಬಂದಿದೆ. ಏನಿದು 
ರಸ್ತೆ ರಂಪಾಟ- ರೈತರ ಗೋಳಾಟ ಯಾವ ವಿಚಾರಕ್ಕೆ ಎಂಬುದಕ್ಕೆ ಈ ಸ್ಟೋರಿ ನೋಡಿ.

Trending News