ವಿಡಿಯೋ : ಈ ಕೋತಿಯ ಬ್ಯಾಲೆನ್ಸ್ ನೋಡಿ ! ಯಾವ ಸರ್ಕಸ್ ಗೂ ಕಮ್ಮಿಯಿಲ್ಲ

  • Zee Media Bureau
  • Aug 11, 2023, 02:26 PM IST

ಒಂದು ಮರದಿಂದ ಇನ್ನೊಂದು ಮರಕ್ಕೆ ಕೋತಿ ಜಿಗಿತ. ಇಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವ ವೇಳೆ ತನ್ನ ಮರಿಗಾಗಿ ಕೋತಿ ಕಾದು ನಿಲ್ಲುವ ದೃಶ್ಯ ಅದ್ಭುತ. 

Trending News