ರಾಜ್ಯದ ಹಣದಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು HDK ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ಪಾಪ ಹೆಚ್‌ಡಿಕೆ ಕೂಲಿ ಮಾಡಿ ರಾಜಕಾರಣ ಮಾಡ್ತಿದ್ದಾರೆ ಲಂಚ,ಸಹಾಯ, ದಾನ ಕೂಡ ಹೆಚ್‌ಡಿಕೆ ತೆಗೆದುಕೊಂಡಿಲ್ಲ ಪಾಪಾ ಅವರು ಹೇಳಲೆಬೇಕು.. ಅವರು ಹೇಳುವುದ್ದೇಲ್ಲ ಸತ್ಯ
HDK ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು