ನಾಳೆಯಿಂದ ನಂದಿನಿ ಹಾಲು ಮೊಸರಿನ ದರ ಏರಿಕೆ

  • Zee Media Bureau
  • Jul 31, 2023, 10:09 PM IST

ನಂದಿನಿ ಹಾಲು ಮತ್ತು ಮೊಸರು ಆಗಸ್ಟ್ 1 ರಿಂದ ಲೀಟರ್‌ಗೆ 3 ರೂ ಹೆಚ್ಚಳವಾಗಲಿದೆ. ನಾಳೆಯಿಂದಲೇ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಾಗಲಿದೆ.

Trending News