ಬೆಂಗಳೂರು ಮತ್ತು ತುಮಕೂರಿನಲ್ಲಿ ನಮೋ ಮೇನಿಯಾ

  • Zee Media Bureau
  • Feb 6, 2023, 10:53 PM IST

ಕರ್ನಾಟಕದಲ್ಲಿ ಕಮಲ ಅರಳಿಸಲು ಹೈಕಮಾಂಡ್‌ ಪಣ. ಇಂದು ಪ್ರಧಾನ ಮಂತ್ರಿ    ನರೇಂದ್ರ ಮೋದಿ  ಒನ್ ಡೇ  ಪ್ರವಾಸ. ಬೆಂಗಳೂರು ಮತ್ತು ತುಮಕೂರಿನಲ್ಲಿ ನಮೋ ಮೇನಿಯಾ. ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ. ಅಭಿವೃದ್ಧಿ ಕಾರ್ಯಗಳ ಮೂಲಕ ʻಮೋದಿ ಮತಬೇಟೆʼ..!

Trending News